ETV Bharat / bharat

ಗಾಂಧಿ ಕುಟುಂಬದ ಟ್ರಸ್ಟ್​ಗಳ ವಿರುದ್ಧ ತನಿಖೆ; 'ಸತ್ಯಕ್ಕೆ ಹೋರಾಡುವವರಿಗೆ ಬೆಲೆಯಿಲ್ಲ'- ಮೋದಿಗೆ ರಾಹುಲ್ ಕುಟುಕು‌

ಮಿಸ್ಟರ್​ ಮೋದಿ ಅವರು ಜಗತ್ತು ಅವರಂತೆಯೇ ಇದೆ ಎಂದು ನಂಬುತ್ತಾರೆ. ಪ್ರತಿಯೊಬ್ಬರಿಗೂ ಬೆಲೆ ಇದೆ ಅಥವಾ ಬೆದರಿಸಬಹುದು ಎಂದು ಅವರು ಭಾವಿಸುತ್ತಾರೆ..

author img

By

Published : Jul 8, 2020, 9:05 PM IST

Modi iRahul
ಮೋದಿ ರಾಹುಲ್

ನವದೆಹಲಿ: ಮನಿಲ್ಯಾಂಡ್‌ರಿಂಗ್‌​, ಆದಾಯ ತೆರಿಗೆ ಹಾಗೂ ವಿದೇಶಿ ಕೊಡುಗೆಗಳ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದಡಿ ಗಾಂಧಿ ಕುಟುಂಬ ಸಂಬಂಧಿತ ಟ್ರಸ್ಟ್‌ಗಳ ವಿರುದ್ಧ ಕೇಂದ್ರ ಸರ್ಕಾರ ತನಿಖೆಗೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಆರ್ಥಿಕ ನಿಬಂಧನೆಗಳು ಉಲ್ಲಂಘಿಸಿದ ಆರೋಪದಡಿ ಸಿಲುಕಿರುವ ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ವಿರುದ್ಧದ ಆರೋಪಗಳ ತನಿಖೆಗೆ ಕೇಂದ್ರ ಸರ್ಕಾರ ಅಂತರ್ ಸಚಿವಾಲಯ ಸಮಿತಿ ರಚಿಸಿದೆ.

  • Mr Modi believes the world is like him. He thinks every one has a price or can be intimidated.

    He will never understand that those who fight for the truth have no price and cannot be intimidated.

    — Rahul Gandhi (@RahulGandhi) July 8, 2020 " class="align-text-top noRightClick twitterSection" data=" ">

ಮಿಸ್ಟರ್​ ಮೋದಿ ಅವರು ಜಗತ್ತು ಅವರಂತೆಯೇ ಇದೆ ಎಂದು ನಂಬುತ್ತಾರೆ. ಪ್ರತಿಯೊಬ್ಬರಿಗೂ ಬೆಲೆ ಇದೆ ಅಥವಾ ಬೆದರಿಸಬಹುದು ಎಂದು ಅವರು ಭಾವಿಸುತ್ತಾರೆ. ಸತ್ಯಕ್ಕಾಗಿ ಹೋರಾಡುವವರಿಗೆ ಬೆಲೆ ಇಲ್ಲ ಮತ್ತು ಬೆದರಿಸಲಾಗುವುದಿಲ್ಲ ಎಂಬುದನ್ನು ಅವರೆಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

  • MHA sets up inter-ministerial committee to coordinate investigations into violation of various legal provisions of PMLA, Income Tax Act, FCRA etc by Rajiv Gandhi Foundation, Rajiv Gandhi Charitable Trust & Indira Gandhi Memorial Trust.

    Spl. Dir of ED will head the committee.

    — Spokesperson, Ministry of Home Affairs (@PIBHomeAffairs) July 8, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.