ETV Bharat / bharat

ತಾಂತ್ರಿಕ ದೋಷಕ್ಕೊಳಗಾದ ಹೆಲಿಕಾಪ್ಟರ್​ ರಿಪೇರಿಗೆ ಕೈ ಜೋಡಿಸಿದ ರಾಗಾ... ವಿಡಿಯೋ - ಹಿಮಾಚಲ ಪ್ರದೇಶ

ರಾಹುಲ್ ಗಾಂಧಿ ಉನಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆಲಿಕಾಪ್ಟರ್​ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು. ಈ ವೇಳೆ ಸ್ವತಃ ರಾಹುಲ್​ ಗಾಂಧಿ, ತಾಂತ್ರಿಕ ತಂಡದೊಂದಿಗೆ ಕೈ ಜೋಡಿಸಿ ಗಮನ ಸೆಳೆದರು. ಈ ಘಟನೆಯ ವಿಡಿಯೋ ಸದ್ಯ ವೈರಲ್​ ಆಗಿದೆ.

ಹೆಲಿಕಾಪ್ಟರ್​ ರಿಪೇರಿಗೆ ಕೈ ಜೋಡಿಸಿದ ರಾಗಾ...
author img

By

Published : May 11, 2019, 11:22 PM IST

ಉನಾ (ಹಿಮಾಚಲ ಪ್ರದೇಶ): ರಾಹುಲ್​ ಮೋದಿ ಮಣಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ದೇಶಾದ್ಯಂತ ಭಾರಿ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ ಇಂದು ಹಿಮಾಚಲ ಪ್ರದೇಶಕ್ಕೆ ತೆರಳುತಿದ್ದರು. ಈ ವೇಳೆ ಉನಾದಲ್ಲಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು.

ಈ ವೇಳೆ ಪೈಲಟ್​ ಸಣ್ಣ ರಿಪೇರಿಗೆ ನಿಂತರು. ಈ ವೇಳೆ ಸ್ವತಃ ರಾಹುಲ್​ ಗಾಂಧಿ, ತಾಂತ್ರಿಕ ತಂಡದೊಂದಿಗೆ ಕೈ ಜೋಡಿಸಿ ಗಮನ ಸೆಳೆದರು. ಏನೋ ಜೋಡಿಸಲು ತಲೆ ಎತ್ತಿ ನೋಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದ್ದು, ಎಲ್ಲರ ಮನ ಸೆಳೆದಿದೆ.

ಈ ಘಟನೆಯ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಕಾಂಗ್ರೆಸ್​​ ರಾಹುಲ್‌ ಗಾಂಧಿ, ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದೇ ವೇಳೆ. ಅದೊಂದು ಸಣ್ಣ ರಿಪೇರಿ ಕೆಲವಷ್ಟೇ ಹೆಲಿಕಾಪ್ಟರ್​ ಶೇ 100 ರಷ್ಟು ಸುರಕ್ಷಿತ ಎಂದು ತಮ್ಮ ಅಭಿಮಾನಿಗಳು ಸಂದೇಶವನ್ನೂ ನೀಡಿದ್ದಾರೆ.

Intro:Body:

ತಾಂತ್ರಿಕ ದೋಷಕ್ಕೊಳಗಾದ ಹೆಲಿಕಾಪ್ಟರ್​ ರಿಪೇರಿಗೆ ಕೈ ಜೋಡಿಸಿದ ರಾಗಾ... ವಿಡಿಯೋ 

ಉನಾ (ಹಿಮಾಚಲ ಪ್ರದೇಶ):  ರಾಹುಲ್​ ಮೋದಿ ಮಣಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ದೇಶಾದ್ಯಂತ ಭಾರಿ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ  ಇಂದು ಹಿಮಾಚಲ ಪ್ರದೇಶಕ್ಕೆ ತೆರಳುತಿದ್ದರು. ಈ ವೇಳೆ ಉನಾದಲ್ಲಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು.   

ಈ ವೇಳೆ ಪೈಲಟ್​ ಸಣ್ಣ ರಿಪೇರಿಗೆ ನಿಂತರು. ಈ ವೇಳೆ ಸ್ವತಃ ರಾಹುಲ್​ ಗಾಂಧಿ, ತಾಂತ್ರಿಕ ತಂಡದೊಂದಿಗೆ ಕೈ ಜೋಡಿಸಿ ಗಮನ ಸೆಳೆದರು.  ಏನೋ ಜೋಡಿಸಲು ತಲೆ ಎತ್ತಿ ನೋಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದ್ದು,  ಎಲ್ಲರ ಮನ ಸೆಳೆದಿದೆ.  

ಈ ಘಟನೆಯ ಚಿತ್ರವನ್ನು  ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಕಾಂಗ್ರೆಸ್​​  ರಾಹುಲ್‌ ಗಾಂಧಿ, ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.  ಇದೇ ವೇಳೆ. ಅದೊಂದು ಸಣ್ಣ ರಿಪೇರಿ ಕೆಲವಷ್ಟೇ ಹೆಲಿಕಾಪ್ಟರ್​ ಶೇ 100 ರಷ್ಟು ಸುರಕ್ಷಿತ ಎಂದು ತಮ್ಮ ಅಭಿಮಾನಿಗಳು ಸಂದೇಶವನ್ನೂ ನೀಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.