ETV Bharat / bharat

ಆ.10ರ ವೇಳೆಗೆ ದೇಶದಲ್ಲಿ 20 ಲಕ್ಷ ಕೊರೊನಾ ಪೀಡಿತರು: ರಾಹುಲ್ ಗಾಂಧಿ ವಾರ್ನಿಂಗ್​​​​​​ - ಭಾರತ ಕೊರೊನಾ ಸುದ್ದಿ

ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 10,00,000( 10 ಲಕ್ಷ) ದಾಟಿದ್ದು, ಆಗಸ್ಟ್ 10ರ ವೇಳೆಗೆ ದೇಶದಲ್ಲಿ 20,00,000ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

rahul gandhi
rahul gandhi
author img

By

Published : Jul 17, 2020, 11:59 AM IST

ನವದೆಹಲಿ: ಭಾರತದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 10,00,000( 10 ಲಕ್ಷ) ದಾಟಿದ್ದು, ಆಗಸ್ಟ್ 10ರ ವೇಳೆಗೆ ದೇಶದಲ್ಲಿ 20,00,000( 20 ಲಕ್ಷ)ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

  • 10,00,000 का आँकड़ा पार हो गया।

    इसी तेज़ी से #COVID19 फैला तो 10 अगस्त तक देश में 20,00,000 से ज़्यादा संक्रमित होंगे।

    सरकार को महामारी रोकने के लिए ठोस, नियोजित कदम उठाने चाहिए। https://t.co/fMxijUM28r

    — Rahul Gandhi (@RahulGandhi) July 17, 2020 " class="align-text-top noRightClick twitterSection" data=" ">

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ ಅತಿ ಹೆಚ್ಚು ಅಂದರೆ 32,695 ಪ್ರಕರಣಗಳು ಮತ್ತು 606 ಸಾವು ಸಂಭವಿಸಿವೆ. ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ 3,31,146 ಸಕ್ರಿಯ ಪ್ರಕರಣಗಳಿದ್ದು, 6,12,815 ಚೇತರಿಸಿಕೊಂಡಿದ್ದಾರೆ. ಒಟ್ಟು 24,915 ಸಾವು ಸಂಭವಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.