ನವದೆಹಲಿ: ಲಾಕ್‌ಡೌನ್ ನಿಂದಾಗಿ 'ಚಿಕಂಕರಿ' ಉದ್ಯಮ ನಷ್ಟ ಅನುಭವಿಸುತ್ತಿದ್ದು, ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಯುಪಿ ಸರ್ಕಾರವನ್ನು ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.
ಲಕ್ನೋದ ಚಿಕಂಕರಿ ಉದ್ಯಮವು ಭಾರತ ಮತ್ತು ವಿದೇಶಗಳಲ್ಲಿ ಯುಪಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮವು ಈ ಹಿಂದೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ಬಳಲಿದ್ದವು. ಇದೀಗ ಲಾಕ್‌ಡೌನ್ ನಿಂದಾಗಿ ಅವರಿಗೆ ತೀವ್ರ ಹೊಡೆತ ಬಿದ್ದಿದೆ. ಹೀಗಾಗಿ ಅವುಗಳಿಗೆ ಪರಿಹಾರ ಘೋಷಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
-
लखनऊ के चिकन उद्योग ने देश-विदेश में यूपी का नाम रोशन किया है। नोटबंदी और जीएसटी की मार झेल रहे चिकन उद्योग को इस बंदी के चलते भारी चोट लगी है।
— Priyanka Gandhi Vadra (@priyankagandhi) April 23, 2020 " class="align-text-top noRightClick twitterSection" data="
यूपी सरकार को चिकन उद्योग और ऐसे तमाम छोटे व मझोले उद्योगों के लिए तुरंत राहत पैकेज व इसमें काम कर रहे.. 1/2https://t.co/ZO8UUEIhJB
">लखनऊ के चिकन उद्योग ने देश-विदेश में यूपी का नाम रोशन किया है। नोटबंदी और जीएसटी की मार झेल रहे चिकन उद्योग को इस बंदी के चलते भारी चोट लगी है।
— Priyanka Gandhi Vadra (@priyankagandhi) April 23, 2020
यूपी सरकार को चिकन उद्योग और ऐसे तमाम छोटे व मझोले उद्योगों के लिए तुरंत राहत पैकेज व इसमें काम कर रहे.. 1/2https://t.co/ZO8UUEIhJBलखनऊ के चिकन उद्योग ने देश-विदेश में यूपी का नाम रोशन किया है। नोटबंदी और जीएसटी की मार झेल रहे चिकन उद्योग को इस बंदी के चलते भारी चोट लगी है।
— Priyanka Gandhi Vadra (@priyankagandhi) April 23, 2020
यूपी सरकार को चिकन उद्योग और ऐसे तमाम छोटे व मझोले उद्योगों के लिए तुरंत राहत पैकेज व इसमें काम कर रहे.. 1/2https://t.co/ZO8UUEIhJB
ಲಕ್ನೋದ ಸಾಂಪ್ರದಾಯಿಕ ಕರಕುಶಲವಾದ ಚಿಕಂಕರಿ ಉದ್ಯಮವು ಲಾಕ್‌ಡೌನ್‌ನಿಂದಾಗಿ 2,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ. ಇತ್ತ ಕುಶಲಕರ್ಮಿಗಳು ಹಸಿವಿನಿಂದ ಸಾಯುವ ಸ್ಥಿತಿಯಲ್ಲಿದ್ದಾರೆ ಎಂದು ಅವರು ಸುದ್ದಿ ತಿಳಿಸಿದರು.