ETV Bharat / bharat

ಯುಪಿ ಪೊಲೀಸರ ಮೇಲೆ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ! - ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಸುದ್ದಿ

ತಾನು ಮಾಜಿ ಐಪಿಎಸ್​ ಅಧಿಕಾರಿ ಎಸ್​ಆರ್​ ದರಪುರಿ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಹೋಗುತ್ತಿರುವಾಗ ಮಹಿಳಾ ಪೊಲೀಸ್​ ಸಿಬ್ಬಂದಿ ನನ್ನನ್ನು ತಡೆದು, ಹೊಡೆದು ತಳ್ಳಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರ ಮೇಲೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ, Priyanka Gandhi accuses UP Police
ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ
author img

By

Published : Dec 28, 2019, 8:45 PM IST

ಲಖನೌ(ಉತ್ತರ ಪ್ರದೇಶ): ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತಾನು ಮಾಜಿ ಐಪಿಎಸ್​ ಅಧಿಕಾರಿ ಎಸ್​ಆರ್​ ದರಪುರಿ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಹೋಗುತ್ತಿರುವಾಗ ಮಹಿಳಾ ಪೊಲೀಸ್​ ಸಿಬ್ಬಂದಿ ನನ್ನನ್ನು ತಡೆದು, ಹೊಡೆದು ತಳ್ಳಿದ್ದಾರೆ. ಆ ವೇಳೆ ನಾನು ಕೆಳಗೆ ಬಿದ್ದೆ ಎಂದು ಆರೋಪಿಸಿದ್ದಾರೆ.

  • #WATCH: Congress' Priyanka Gandhi Vadra says,"UP police stopped me while I was going to meet family of Darapuri ji. A policewoman strangulated&manhandled me. They surrounded me while I was going on a party worker's two-wheeler,after which I walked to reach there." pic.twitter.com/hKNx0dw67k

    — ANI UP (@ANINewsUP) December 28, 2019 " class="align-text-top noRightClick twitterSection" data=" ">

ಬಳಿಕ ನಾನು ಪಕ್ಷದ ಕಾರ್ಯಕರ್ತನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗಲೂ ಪೊಲೀಸರು ನನ್ನನ್ನು ಸುತ್ತುವರಿದರು. ಅದಾದ ಬಳಿಕ ನಾನು ನಡೆದುಕೊಂಡೇ ದರಪುರಿ ಕುಟುಂಬಸ್ಥರ ಮನೆ ಸೇರಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

  • #WATCH Lucknow: Congress General Secretary for UP (East) Priyanka Gandhi Vadra travelled on a two-wheeler after she was stopped by police while she was on her way to meet family members of Former IPS officer SR Darapuri. pic.twitter.com/aKTo3hccfd

Intro:Body:

Priyanka Gandhi accuses UP Police of strangulating, manhandling her

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.