ETV Bharat / bharat

ಡಿಆರ್​ಡಿಒ ಸ್ಥಾಪಿಸಿದ್ದೇ ನೆಹರು: ಪ್ರಿಯಾಂಕಾ ಗಾಂಧಿ - ಪಂಡಿತ್​ ನೆಹರು

ಮಿಷನ್​ ಶಕ್ತಿ ಆವಿಷ್ಕರಿಸಿದ ಡಿಆರ್​ಡಿಒ ಸ್ಥಾಪಿಸಿದ್ದು ನೆಹರು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಡಿಆರ್​ಡಿಒ ಸ್ಥಾಪನೆ ಮಾಡಿದ್ದು ನೆಹರು ಎಂದ ಪ್ರಿಯಾಂಕಾ ಗಾಂಧಿ
author img

By

Published : Mar 28, 2019, 8:25 AM IST

ನವದೆಹಲಿ: ಭಾರತದ ಮಹತ್ವದ ಸಾಧನೆ 'ಮಿಷನ್​ ಶಕ್ತಿ' ಹೆಗ್ಗಳಿಕೆಯನ್ನು ತಮ್ಮ ಬತ್ತಳಿಕೆಯಲ್ಲಿ ಹಾಕಿಕೊಳ್ಳಲು ಕಾಂಗ್ರೆಸ್​-ಬಿಜೆಪಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ದೇಶದ ಮೊದಲ ಪ್ರಧಾನಿ ನೆಹರು ಅವರೇ ಡಿಆರ್​ಡಿಒ ಸ್ಥಾಪಿಸಿದ್ದು ಎಂದು ಹೇಳುವ ಮೂಲಕ ಬಿಜೆಪಿಗೆಪೂರ್ವ ಉತ್ತರಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾ ಗಾಂಧಿ ಟಾಂಗ್​ ಕೊಟ್ಟಿದ್ದಾರೆ.

'ಮಿಷನ್​ ಶಕ್ತಿ' ಮೂಲಕ ನರೇಂದ್ರ ಮೋದಿ ಭಾರತದ ಭದ್ರತಾ ವಲಯವನ್ನು ಸಶಕ್ತಗೊಳಿಸಿದ್ದಾರೆ ಎಂದು ಬಿಜೆಪಿ ಪಾಳಯ ಬಣ್ಣಿಸುತ್ತಿದೆ. ಇತ್ತ ಪ್ರಿಯಾಂಕಾ ಗಾಂಧಿ, ಡಿಆರ್​ಡಿಒ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಲೇ, ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ನೆಹರು ಎಂದು ಹೇಳಿದ್ದಾರೆ.

ಡಿಆರ್​ಡಿಒ ಸ್ಥಾಪನೆ ಮಾಡಿದ್ದು ನೆಹರು ಎಂದ ಪ್ರಿಯಾಂಕಾ ಗಾಂಧಿ

ಡಿಆರ್​ಡಿಒ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತದ ಸರ್ವಶ್ರೇಷ್ಠ ಸಂಸ್ಥೆಯನ್ನು 1950ರಲ್ಲಿ ಪಂಡಿತ್​ ನೆಹರು ಅವರು ಸ್ಥಾಪಿಸಿದ್ದರು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಡಿಆರ್​ಡಿಒ ಕಾರ್ಯ ರಾಜಕೀಯಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಯಾವ ವಿಚಾರಗಳು ರಾಜಕೀಯ ಬಣ್ಣ ಪಡೆಯಬಾರದಿತ್ತೋ ಅವೇ ರಾಜಕೀಯಗೊಂಡಿವೆ. ಚುನಾವಣೆ ಎಂಬುದು ವಾಸ್ತವತೆ ಆಧರಿಸಿ ನಡೆಯಬೇಕು. ನಾನು ಇದನ್ನೇ ಪಾಲಿಸುತ್ತೇನೆ ಎಂದಿದ್ದಾರೆ.

ಇನ್ನು ಕನಿಷ್ಠ ಆದಾಯ ಭದ್ರತಾ ಯೋಜನೆ ಕುರಿತು ಬಿಜೆಪಿ ಟೀಕೆ ಬಗ್ಗೆ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವ ಹೆಜ್ಜೆ ಇಟ್ಟೆವು. ನಾವು ನುಡಿದಂತೆ ನಡೆಯುತ್ತೇವೆ. ಇದನ್ನು ಸುಳ್ಳು ಎಂದವರೇ ಕಪಟಿಗಳು. ಈ ಚುನಾವಣೆ ದೇಶದ ಉಳಿವಿಗೆ ಅತ್ಯಗತ್ಯ ಎಂದರು.

Intro:Body:

ಡಿಆರ್​ಡಿಒ ಸ್ಥಾಪಿಸಿದ್ದೇ ನೆಹರು: ಬಿಜೆಪಿಗೆ ಪ್ರಿಯಾಂಕಾ ಚಾಟಿ 

Priyanka congratulates DRDO 'founded by Pandit Nehru' for Mission Shakti

ನವದೆಹಲಿ:   ಭಾರತದ ಮಹತ್ವದ ಸಾಧನೆ 'ಮಿಷನ್​ ಶಕ್ತಿ' ಹೆಗ್ಗಳಿಕೆಯನ್ನು ತಮ್ಮ ಬತ್ತಳಿಕೆಯಲ್ಲಿ ಹಾಕಿಕೊಳ್ಳಲು ಕಾಂಗ್ರೆಸ್​-ಬಿಜೆಪಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಕಾಂಗ್ರೆಸ್​​ನ ಪ್ರಿಯಾಂಕಾ ಗಾಂಧಿ,  ನೆಹರು  ಅವರೇ ಡಿಆರ್​ಡಿಒ ಸ್ಥಾಪನೆ ಮಾಡಿದ್ದು ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ. 

'ಮಿಷನ್​ ಶಕ್ತಿ' ಮೂಲಕ ನರೇಂದ್ರ ಮೋದಿ ಭಾರತದ ಭದ್ರತಾ ವಲಯವನ್ನು ಸಶಕ್ತಗೊಳಿಸಿದ್ದಾರೆ ಎಂದು ಬಿಜೆಪಿ ಪಾಳಯ ಬಣ್ಣಿಸುತ್ತಿದೆ. ಇತ್ತ ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಡಿಆರ್​ಡಿಒ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಲೇ, ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ನೆಹರು ಎಂದು ಹೇಳಿದ್ದಾರೆ. 

ಡಿಆರ್​ಡಿಒ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತದ ಸರ್ವಶ್ರೇಷ್ಠ ಸಂಸ್ಥೆಯನ್ನು 1950ರಲ್ಲಿ ಪಂಡಿತ್​ ನೆಹರು ಅವರು ಸ್ಥಾಪನೆ ಮಾಡಿದರು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

ಡಿಆರ್​ಡಿಒ ಕಾರ್ಯ ರಾಜಕೀಯಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, ಯಾವ ವಿಚಾರಗಳು ರಾಜಕೀಯ ಬಣ್ಣ ಪಡೆಯಬಾರದಿತ್ತೋ ಅವೇ ರಾಜಕೀಯಗೊಂಡಿವೆ. ಚುನಾವಣೆ ಎಂಬುದು ವಾಸ್ತವ ಆಧರಿಸಿ ನಡೆಯಬೇಕು. ನಾನು ಇದನ್ನೇ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. 

ಇನ್ನು ಕನಿಷ್ಠ ಆದಾಯ ಭದ್ರತಾ ಯೋಜನೆ ಕುರಿತು ಬಿಜೆಪಿ ಟೀಕೆ ಬಗ್ಗೆ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವ ಹೆಜ್ಜೆ ಇಟ್ಟೆವು. ನಾವು ನುಡಿದಂತೆ ನಡೆಯುತ್ತೇವೆ. ಇದನ್ನು ಸುಳ್ಳು ಎಂದವರೇ ಕಪಟಿಗಳು ಎಂದು ಕುಟುಕಿದ್ದಾರೆ. ಈ ಚುನಾವಣೆ ದೇಶದ ಉಳಿವಿಗೆ ಅತ್ಯಗತ್ಯವಾದುದು. ರಾಹುಲ್​ ಗೆಲುವು ಇಡೀ ದೇಶದ ಗೆಲವು ಎಂದೂ ಹೇಳಿದ್ದಾರೆ. 

Priyanka congratulates DRDO 'founded by Pandit Nehru' for Mission Shakti

New Delhi: Congress general secretary Priyanka Gandhi on Wednesday congratulated the DRDO scientists for "Mission Shakti" while reminding that DRDO was founded by Pandit Jawaharlal Nehru in 1950.

"I am very, very proud of DRDO, one of India's great institutions founded by Pandit Nehru in 1950," she said while speaking to reporters here.

Asked if it was being politicised, she said, "You know, several issues are being politicised which should not happen. According to me, elections should happen on real issues and I am saying that wherever I go."

Reacting to BJP's allegations that the promise of Minimum Basic Income is a bluff, she said: "Congress said farm loans will be waived and our governments did it in 10 days. Congress does not bluff. We do what we say. Those who actually bluff accuse us of bluffing."

"It is very important that this election is about saving the country. It will not be Rahul's (Congress president Rahul Gandhi) victory, it will be the country's victory," she added.

Priyanka remained non-committal when asked if she is planning to visit Ram Lalla at the disputed site here.

"I haven't worked my schedule yet," she said.

Commenting on the allegations that Gandhi family has been promising eradication of poverty since the last four generations, she said, "Are you trying to say that poverty has not diminished in India? Look around you. Obviously, some people are still poor. But there is a lot of work that is done."

Priyanka further stated that the suffering of farmers will be the defining issue in this election while accusing the Central government of neglecting the farmers and failing to provide jobs.

"Defining issues are that farmers are suffering and there has been no help from the government. There is nobody to support them. Jobs were promised but they were not given. No government has performed as badly as they have. The economy is in a shambles."

She also refused to confirm or deny if she is planning to contest Lok Sabha elections.

"I have not decided yet. If my party asks me then I will contest," the Congress leader said.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.