ETV Bharat / bharat

ಪ್ರಧಾನಿ ಮೋದಿಯಿಂದ ಬೆಳಗ್ಗೆ 11 ಗಂಟೆಗೆ 'ಕೊರೊನಾ' ಬಾತ್​ - ಕೋವಿಡ್​ -19

ಪ್ರಧಾನಿ ಮೋದಿ ಲಾಕ್​ಡೌನ್​ ನಂತರ ಮೊದಲ ಬಾರಿಗೆ ಮನ್​ ಕಿ ಬಾತ್​ನಲ್ಲಿ ಕೊರೊನಾ ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.

Mann Ki Baat
ಪ್ರಧಾನಿ ಮನ್​ ಕಿ ಬಾತ್​
author img

By

Published : Mar 29, 2020, 7:37 AM IST

ನವದೆಹಲಿ: ದೇಶವನ್ನುದ್ದೇಶಿಸಿ ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಮನ್ ​ಕಿ ಬಾತ್​​ನಲ್ಲಿ ಮಾತನಾಡಲಿದ್ದಾರೆ. ಈ ವಿಚಾರವನ್ನು ನಿನ್ನೆಯೇ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಕೋವಿಡ್​-19 ತಡೆಯಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತಂತೆ ಮಹತ್ವದ ವಿಚಾರಗಳನ್ನು ಅವರು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮ ನಡೆಸುತ್ತಿದ್ದು,ಈ ಸಂಚಿಕೆಯಲ್ಲಿ ಕೊರೊನಾ ಕುರಿತು ಮಾತನಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.