ETV Bharat / bharat

ಟ್ರೋಲ್​​​ ಆಯ್ತು ಹೇಮಾ ಕಸ ಗುಡಿಸುವ ಸ್ಟೈಲ್​​​: 'ಪೊರಕೆ ಹಿಡಿಯೋದು ಕಲೀರಿ' ಎಂದ ಓಮರ್​​​​

ನಿನ್ನೆ ನಟಿ, ಸಂಸದೆ ಹೇಮಾಮಾಲಿನಿ ಸಂಸತ್​ ಭವನದ ಮುಂದೆ ಪೊರಕೆ ಹಿಡಿದು ಕಸ ಗುಡಿಸಿದ್ದರು. ಇದೀಗ ಅವರು ಕಸ ಗುಡಿಸಿದ ಸ್ಟೈಲ್ ಭಾರಿ ಟ್ರೋಲ್ ಆಗ್ತಿದೆ. ಕ್ಯಾಮರಾಗಾಗಿ ಮಾತ್ರ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ ಎಂದು ಟ್ವಿಟರ್​ನಲ್ಲಿ ವ್ಯಂಗ್ಯ, ಟೀಕೆ ವ್ಯಕ್ತವಾಗುತ್ತಿದೆ.

Hema Malini
author img

By

Published : Jul 14, 2019, 8:47 AM IST

Updated : Jul 14, 2019, 9:13 AM IST

ನವದೆಹಲಿ: 150ನೇ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಸಂದೇಶ ಸಾರಲು ನಿನ್ನೆ ನಟಿ, ಸಂಸದೆ ಹೇಮಾಮಾಲಿನಿ ಸಂಸತ್​ ಭವನದ ಮುಂದೆ ಪೊರಕೆ ಹಿಡಿದು ಕಸ ಗುಡಿಸಿದ್ದರು. ಇದೀಗ ಅವರು ಕಸ ಗುಡಿಸಿದ ಸ್ಟೈಲ್ ಭಾರಿ ಟ್ರೋಲ್ ಆಗ್ತಿದೆ.

  • Ma’am please practice how to wield the 🧹 in private before your next photo op. This technique you’ve employed won’t contribute much to improving cleanliness in Mathura (or anywhere else for that matter). https://t.co/jFVLPJDLwy

    — Omar Abdullah (@OmarAbdullah) July 13, 2019 " class="align-text-top noRightClick twitterSection" data=" ">

ಕೇಂದ್ರ ಸಚಿವ ಅನುರಾಗ್ ಠಾಕೂರ್​ ಜತೆ ಹೇಮಾಮಾಲಿನಿ ಕಸ ಗುಡಿಸುವ ಯತ್ನವನ್ನಷ್ಟೇ ಮಾಡಿದ್ದರು. ಅವರು ಕ್ಯಾಮರಾಗಾಗಿ ಮಾತ್ರ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ ಎಂದು ಟ್ವಿಟರ್​ನಲ್ಲಿ ವ್ಯಂಗ್ಯ, ಟೀಕೆ ವ್ಯಕ್ತವಾಗುತ್ತಿದೆ.

  • #WATCH Delhi: BJP MPs including Minister of State (Finance) Anurag Thakur and Hema Malini take part in 'Swachh Bharat Abhiyan' in Parliament premises. pic.twitter.com/JJJ6IEd0bg

    — ANI (@ANI) July 13, 2019 " class="align-text-top noRightClick twitterSection" data=" ">

ಈ ಮೂಲಕ ಹೇಮಾಮಾಲಿನಿ ಮೇಲೆ ಟ್ವೀಟಾಸ್ತ್ರ ಹೂಡಿರುವ ಓಬರ್​ ಅಬ್ದುಲ್ಲಾ, ಮೇಡಂ, ಮೊದಲು ಪೊರಕೆ ಹಿಡಿಯುವುದು ಹೇಗೆಂದು ಕಲಿಯಿರಿ. ಮುಂದೆ ಫೋಟೋ ತೆಗೆಸಿಕೊಳ್ಳುವಾಗ ಖಾಸಗಿಯಾಗಿ ಅಭ್ಯಾಸ ಮಾಡಿ. ಈ ರೀತಿಯ ತಂತ್ರದಿಂದ ಮಥುರಾದಲ್ಲಿ ಸ್ವಚ್ಛತೆ ತರಲು ಸಾಧ್ಯವಾಗದು ಎಂದು ಕುಟುಕಿದ್ದಾರೆ.

ಅಂತೆಯೇ ಟ್ವಿಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿವೆ. ಅಜಾರಿಶ್​ ಖಾನ್ ಎಂಬುವರು, ಅನುರಾಗ್ ಠಾಕೂರ್​ ಕ್ರಿಕೆಟ್​ ಕೌಶಲ್ಯ ಬಳಸಿ ಕಸ ಗುಡಿಸಿದರೆ, ಹೇಮಾಮಾಲಿನಿ ನಟನಾ ಕೌಶಲ್ಯ ಬಳಸಿ ಕಸ ಗುಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

  • Hema Malini's contribution in this cleaning drive is equal to Vivek Oberoi's contribution in Indian cinema.🤣 https://t.co/N3UiAmrlZf

    — Junny Bhat (@imjunnybhat) July 13, 2019 " class="align-text-top noRightClick twitterSection" data=" ">

ಸ್ವಚ್ಛತೆಗೆ ಹೇಮಾ ಕೊಡುಗೆ, ಭಾರತೀಯ ಸಿನಿಮಾಕ್ಕೆ ವಿವೇಕ್ ಒಬೆರಾಯ್​ ಕೊಡುಗೆಯಂತೆಯೇ ಇದೆ ಎಂದು ಜುನ್ನಿ ಭಟ್​ ಟ್ವೀಟ್​ ಮಾಡಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದ ಫೋಟೋ ಹೊರತಾಗಿ ಡ್ರೀಮ್ ​ಗರ್ಲ್​ ಮೊದಲು ಪೊರಕೆ ಹಿಡಿಯೋದು ಕಲೀಬೇಕು. ಸ್ಕಿಲ್ ಇಂಡಿಯಾ ಯೋಜನೆಯಡಿ ತರಬೇತಿ ಅಗತ್ಯವಿದೆ ಎಂದು ಅರುಣ್ ಶೌರಿ ಟ್ವೀಟ್​ ಮೂಲಕ ವ್ಯಂಗ್ಯವಾಡಿದ್ದಾರೆ.

Intro:Body:Conclusion:
Last Updated : Jul 14, 2019, 9:13 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.