ETV Bharat / bharat

NET ಮುಂದೂಡಿಕೆ; ಸೆಪ್ಟೆಂಬರ್​​ 24ರಿಂದ ಪರೀಕ್ಷೆ ಆರಂಭ - ರಾಷ್ಟ್ರೀಯ ಅರ್ಹತಾ ಪರೀಕ್ಷೆ

ಎನ್​ಇಟಿ(ರಾಷ್ಟ್ರೀಯ ಅರ್ಹತಾ ಪರೀಕ್ಷೆ)​ ಸೆಪ್ಟೆಂಬರ್​ 24ರಿಂದ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯ ಹಿರಿಯ ನಿರ್ದೇಶಕಿ ಸಾಧನಾ ಪರಾಷರ್​ ತಿಳಿಸಿದ್ದಾರೆ.

NET exam postponed
NET
author img

By

Published : Sep 14, 2020, 8:06 PM IST

ನವದೆಹಲಿ: ಈ ಬಾರಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET) ಯನ್ನು ​ಕೇಂದ್ರ ಶಿಕ್ಷಣ ಇಲಾಖೆಯ ಪರೀಕ್ಷಾ ಸಂಸ್ಥೆ ಮುಂದೂಡಿದೆ.

ಈ ಹಿಂದಿನ ವೇಳಾಪಟ್ಟಿಯಂತೆ, ಸೆಪ್ಟೆಂಬರ್​ 16ರಿಂದ ಸೆಪ್ಟೆಂಬರ್​ 25ರವರೆಗೆ NET ನಡೆಯಬೇಕಿತ್ತು. ಆದರೆ ಈ ಪರೀಕ್ಷೆ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್(ICAR) ಪರೀಕ್ಷೆಗಳು ಏಕಕಾಲಕ್ಕೆ ನಡೆದು, ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಮುಂದೂಡಿದೆ.

ಸದ್ಯ ಎನ್​ಇಟಿ​ ಸೆಪ್ಟೆಂಬರ್​ 24ರಿಂದ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯ ಹಿರಿಯ ನಿರ್ದೇಶಕಿ ಸಾಧನಾ ಪರಾಷರ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.