ETV Bharat / bharat

ಕೊರೊನಾಗೆ ಅಂಚೆನೌಕರರು ಬಲಿಯಾದರೆ 10 ಲಕ್ಷ ರೂ. ಪರಿಹಾರ

ಆಹಾರದ ಪೊಟ್ಟಣ, ಪಡಿತರ ಹಾಗೂ ಔಷಧವನ್ನ ಸ್ಥಳೀಯ ಆಡಳಿತ ಹಾಗೂ ಪೊಲೀಸರ ಜೊತೆಗೂಡಿ ಅಂಚೆ ಇಲಾಖೆ ವಿತರಣೆ ಮಾಡುತ್ತಿದೆ. ಈ ಹಿನ್ನೆಲೆ ಅಂಚೆ ನೌಕರರು ಏನಾದರು ಕೊರೊನಾಗೆ ತುತ್ತಾದರೆ 10 ಲಕ್ಷ ರೂ. ಪರಿಹಾರಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಕೊರೊನಾಗೆ ಅಂಚೆನೌಕರರು ಬಲಿಯಾದರೆ 10 ಲಕ್ಷ ಪರಿಹಾರ ಧನ

author img

By

Published : Apr 19, 2020, 10:11 AM IST

ನವದೆಹಲಿ: ಅಂಚೆ ನೌಕರರು ಕೋವಿಡ್​ಗೆ ಬಲಿಯಾದರೆ 10 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅಂಚೆ ಇಲಾಖೆ ಜನರಿಗೆ ಅಗತ್ಯವಾದ ಸೇವೆಯನ್ನು ಒದಗಿಸುತ್ತಿದೆ. ಆಹಾರದ ಪೊಟ್ಟಣ, ಪಡಿತರ ಹಾಗೂ ಔಷಧವನ್ನ ಸ್ಥಳೀಯ ಆಡಳಿತ ಹಾಗೂ ಪೊಲೀಸರ ಜೊತೆಗೂಡಿ ವಿತರಣೆ ಮಾಡುತ್ತಿದೆ. ಈ ಹಿನ್ನೆಲೆ ಅಂಚೆ ನೌಕರರು ಏನಾದರು ಕೊರೊನಾಗೆ ತುತ್ತಾದರೆ 10 ಲಕ್ಷ ಪರಿಹಾರಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಎಲ್ಲಾ ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್​ ಮತ್ತು ವ್ಯವಸ್ಥಾಪಕರ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿ, ದೇಶಾದ್ಯಂತ ಅಗತ್ಯವಿರುವವರಿಗೆ ಸಹಾಯ ಮಾಡಲು ಸಕ್ರಿಯರಾಗಿ ಎಂದು ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.