ETV Bharat / bharat

ಗಂಗೋತ್ರಿ ದೇವಾಲಯದ ಪೋರ್ಟಲ್‌ಗಳು ಚಳಿಗಾಲದ ಅವಧಿಗೆ ಬಂದ್​ - ಗಂಗೋತ್ರಿ ದೇವಾಲಯದ ಪೋರ್ಟಲ್ ಬಂದ್​

ನವೆಂಬರ್ 15ರಿಂದ ಚಳಿಗಾಲದ ಅವಧಿಗೆ ಉತ್ತರಾಖಂಡ್​ನ ಗಂಗೋತ್ರಿ ದೇವಾಲಯದ ಪೋರ್ಟಲ್‌ಗಳನ್ನು ಬಂದ್​ ಮಾಡಲಾಗುತ್ತಿದೆ.

Portals of Gangotri temple to be closed for winter season from Nov 15
ಗಂಗೋತ್ರಿ ದೇವಾಲಯ
author img

By

Published : Nov 14, 2020, 3:47 PM IST

ಡೆಹರಡೂನ್​ (ಉತ್ತರಾಖಂಡ್​​): ನವೆಂಬರ್ 15ರಿಂದ ಗಂಗೋತ್ರಿ ದೇವಾಲಯದ ಪೋರ್ಟಲ್‌ಗಳನ್ನು ಚಳಿಗಾಲದ ಅವಧಿಗೆ ಬಂದ್​ ಮಾಡಲಾಗುತ್ತಿದೆ.

ದೀಪಾವಳಿ ಹಿನ್ನೆಲೆ ಇಂಡೋ-ಚೀನಾ ಗಡಿಯ ಮುಂಭಾಗದ ಚೆಕ್ ​ಪೋಸ್ಟ್‌ಗಳಲ್ಲಿ ಬೀಡುಬಿಟ್ಟಿದ್ದ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಎರಡು ದಿನಗಳ ಹಿಂದೆ ಗಂಗೋತ್ರಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ಈ ಸಂದರ್ಭದಲ್ಲಿ 35ನೇ ಕಾರ್ಪ್ಸ್ ಕಮಾಂಡೆಂಟ್ ಅಶೋಕ್ ಸಿಂಗ್ ಬಿಶ್ತ್, ಉಪ ಕಮಾಂಡೆಂಟ್ ಅರವಿಂದ್ ದಂಗ್ವಾಲ್ ಉಪಸ್ಥಿತರಿದ್ದರು ಎಂದು ತೀರ್ಥ್ ಪುರೋಹಿತ್ ರಾಜೇಶ್ ಸೆಮ್ವಾಲ್ ಮಾಹಿತಿ ನೀಡಿದ್ದಾರೆ.

ಚಳಿಗಾಲದ ನಂತರ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ದೇವಾಲಯದ ಪೋರ್ಟಲ್‌ಗಳನ್ನು ಏಪ್ರಿಲ್‌ನಲ್ಲಿ ತೆರೆಯಲಾಗುತ್ತದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.