ETV Bharat / bharat

ಮಹಿಳೆಯರನ್ನ ವಿವಸ್ತ್ರಗೊಳಿಸಿ ಹೊಡೆದ ಪೊಲೀಸರು... ಹಿಂಸೆಗೆ ತಾಯಿ ಹೊಟ್ಟೆಯಲ್ಲೇ ಸತ್ತೋದ ಮಗು! -

ಗರ್ಭಿಣಿ ಸೇರಿ ಮೂವರು ಮಹಿಳೆಯರ ವಿವಸ್ತ್ರಗೊಳಿಸಿ ಪೊಲೀಸರು ಹೊಡೆದಿದ್ದು, ಪೇದೆಗಳ ಹಿಂಸೆಗೆ ಮಗುವೊಂದು ತಾಯಿಯ ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ಅಸ್ಸೋಂ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ತಾಯಿ ಹೊಟ್ಟೆಯಲ್ಲೇ ಮಗು ಸಾವು
author img

By

Published : Sep 19, 2019, 1:17 PM IST

Updated : Sep 19, 2019, 2:02 PM IST

ದರ್ರಾಂಗ್​: ತುಂಬು ಗರ್ಭಿಣಿಯನ್ನು ಲೆಕ್ಕಿಸದೇ ಮೂವರು ಮಹಿಳೆಯರನ್ನು ಮನಬಂದತೆ ಠಾಣೆಯಲ್ಲಿ ಪೊಲೀಸರು ಥಳಿಸಿದ್ದಾರೆ. ಪೊಲೀಸರ ವರ್ತನೆಗೆ ಆ ಮಗು ಪ್ರಪಂಚ ನೋಡುವ ಮುನ್ನವೇ ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರುವ ಘಟನೆ ದರ್ರಾಂಗ್​ ಜಿಲ್ಲೆ ಸಿಪಾಝಾರ್​ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಈ ಘಟನೆ ಸೆಪ್ಟಂಬರ್​ 8 ರಂದು ನಡೆದಿತ್ತು. ಸಂತ್ರಸ್ತ ಮಹಿಳೆ ಕುಟುಂಬಸ್ಥರು ದಿನಾಂಕ 10ರಂದು ಎಸ್​ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ಅಸ್ಸೋಂ ಮಾಧ್ಯಮವೊಂದರಲ್ಲಿ ಈ ಸುದ್ದಿ ಬಿತ್ತರಿಸಿದಾಗ ಪೊಲೀಸ್​ ಇಲಾಖೆ ಎಚ್ಚೆತ್ತುಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು..?
ಅನ್ಯ ಸಮುದಾಯದ ಯುವಕ - ಯುವತಿ ಮಧ್ಯೆ ಪ್ರೇಮಾಂಕುರವಾಗಿದೆ, ಯುವಕ ಮತ್ತು ಯುವತಿ ಮನೆಬಿಟ್ಟು ಓಡಿ ಹೋಗಿದ್ದಾರೆ. ಯುವತಿ ಕುಟುಂಬಸ್ಥರು ಯುವಕನ ಕುಟುಂಬದ ಮೇಲೆ ದೂರು ಸಲ್ಲಿಸಿದ್ದರು. ವಿಚಾರಣೆಗೆಂದು ಪೊಲೀಸರು ಗರ್ಭಿಣಿ ಸೇರಿದಂತೆ ಮೂವರು ಸಹೋದರಿಯರನ್ನು ಠಾಣೆಗೆ ಕರೆದೊಯ್ಯಲಾಗಿತ್ತು.

ಪೊಲೀಸ್​ ಠಾಣೆಯಲ್ಲಿ ಗರ್ಭಿಣಿಯನ್ನು ಲೆಕ್ಕಿಸದೇ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ, ಬಟ್ಟೆ ವಿವಸ್ತ್ರಗೊಳಿಸಿ, ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾರೆ ಎನ್ನಲಾಗ್ತಿದೆ. ಪೊಲೀಸರು ಗರ್ಭಿಣಿ ಹೊಟ್ಟೆಗೆ ಒದ್ದಿದ್ದರಿಂದ ರಕ್ತಸ್ರಾವ ಹೆಚ್ಚಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಪ್ರಯೋಜನವಾಗಲಿಲ್ಲ. ತಾಯಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ.

ಮಾನವೀಯತೆಯನ್ನೂ ಲೆಕ್ಕಿಸದೇ ಥಳಿಸಿರುವ ಪೊಲೀಸ್​ ಅಧಿಕಾರಿ ಮತ್ತು ಮಹಿಳಾ ಪೇದೆಯನ್ನು ಅಸ್ಸೋಂ ಪೊಲೀಸ್​ ಇಲಾಖೆ ಅಮಾನತುಗೊಳಿಸಿದೆ. ಅಮಾನವೀಯವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಸಂಘ ಆಗ್ರಹಿಸಿದೆ. ಈ ಘಟನೆ ಕುರಿತು ಹಿರಿಯ ಪೊಲೀಸ್​ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

Intro:Body:

Police strip, torture, beating 3 Darrang sisters, pregnant woman loses baby!

pregnant woman loses baby, Darrang pregnant woman loses baby, woman loses baby news, Darrang sisters news, Darrang sisters beating news,  Darrang sisters, Darrang police torture news, Sipajhar police station news, ಮಹಿಳೆಯರ ವಿವಸ್ತ್ರಗೊಳಿಸಿ ಹೊಡೆದ ಪೊಲೀಸರು, ಹಿಂಸೆಗೆ ತಾಯಿ ಹೊಟ್ಟೆಯಲ್ಲೇ ಮಗು ಸಾವು, ಪೊಲೀಸರ ಹೊಡೆತಕ್ಕೆ ಮಗು ಬಲಿ, ಪೊಲೀಸರ ಹೊಡೆತಕ್ಕೆ ಮಗು ಕಳೆದುಕೊಂಡ ತಾಯಿ, ದರ್ರಾಂಗ್​ ಸುದ್ದಿ, ದರ್ರಾಂಗ್​ ಪೊಲೀಸ್​ ಸುದ್ದಿ, ದರ್ರಾಂಗ್​ ಪೊಲೀಸ್​ ಚಿತ್ರಹಿಂಸೆ ಸುದ್ದಿ, ಸಿಪಾಝಾರ್​ ಪೊಲೀಸ್​ ಠಾಣೆ ಸುದ್ದಿ, 

ಮಹಿಳೆಯರ ವಿವಸ್ತ್ರಗೊಳಿಸಿ ಹೊಡೆದ ಪೊಲೀಸರು... ಹಿಂಸೆಗೆ ತಾಯಿ ಹೊಟ್ಟೆಯಲ್ಲೇ ಮಗು ಸಾವು!

ಗರ್ಭಿಣಿ ಸೇರಿ ಮೂವರು ಮಹಿಳೆಯರ ವಿವಸ್ತ್ರಗೊಳಿಸಿ ಪೊಲೀಸರು ಹೊಡೆದಿದ್ದು, ಪೇದೆಗಳ ಹಿಂಸೆಗೆ ಮಗುವೊಂದು ತಾಯಿಯ ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ಅಸ್ಸೋಂ ಜನರ ಕೆಂಗಣ್ಣಿಗೆ ಗುರಿಯಾಗಿದೆ. 

ದರ್ರಾಂಗ್​: ತುಂಬು ಗರ್ಭಿಣಿಯನ್ನು ಲೆಕ್ಕಿಸಿದೆ ಮೂವರು ಮಹಿಳೆಯರನ್ನು ಮನಬಂದತೆ ಠಾಣೆಯಲ್ಲಿ ಥಳಿಸಿದ್ದಾರೆ. ಪೊಲೀಸರ ದುರ್ಹಾಂಕಾರಕ್ಕೆ ಆ ಮಗು ಪ್ರಪಂಚ ನೋಡುವ ಮುನ್ನವೇ ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರುವ ಘಟನೆ ದರ್ರಾಂಗ್​ ಜಿಲ್ಲೆ ಸಿಪಾಝಾರ್​ ಪೊಲೀಸ್​ ಠಾಣೆಯಲ್ಲಿ ನಡೆದಿದೆ. 

ಈ ಘಟನೆ ಸೆಪ್ಟಂಬರ್​ 8ರಂದು ನಡೆದಿತ್ತು. ಸಂತ್ರಸ್ತ ಮಹಿಳೆ ಕುಟುಂಬಸ್ಥರು ದಿನಾಂಕ 10ರಂದು ಎಸ್​ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ಅಸ್ಸೋಂ ಮಾಧ್ಯಮವೊಂದರಲ್ಲಿ ಈ ಸುದ್ದಿ ಬಿತ್ತರಿಸಿದಾಗ ಪೊಲೀಸ್​ ಇಲಾಖೆ ಎಚ್ಚೆತ್ತುಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ನಡೆದಿದ್ದೇನು..?

ಅನ್ಯ ಸಮುದಾಯದ ಯುವಕ-ಯುವತಿ ಮಧ್ಯೆ ಪ್ರೇಮಾಕುಂರ ಬೆಳೆದಿದ್ದು, ಯುವಕ ಮತ್ತು ಯುವತಿ ಮನೆಬಿಟ್ಟು ಓಡಿ ಹೋಗಿದ್ದಾರೆ. ಯುವತಿ ಕುಟುಂಬಸ್ಥರು ಯುವಕನ ಕುಟುಂಬದ ಮೇಲೆ ದೂರು ಸಲ್ಲಿಸಿದ್ದರು. ವಿಚಾರಣೆಗೆಂದು ಪೊಲೀಸರು ಗರ್ಭಿಣಿ ಸೇರಿದಂತೆ ಮೂವರು ಸಹೋದರಿಯರನ್ನು ಠಾಣೆಗೆ ಕರೆದೊಯ್ಯಲಾಗಿತ್ತು. 

ಇನ್ನು ಪೊಲೀಸ್​ ಠಾಣೆಯಲ್ಲಿ ಗರ್ಭಿಣಿಯನ್ನು ಲೆಕ್ಕಿಸದೇ ಪೊಲೀಸರು ಚಿತ್ರಹಿಂಸೆ ನೀಡಿ, ಬಟ್ಟೆ ವಿವಸ್ತ್ರಗೊಳಿಸಿ, ಮನಬಂದಂತೆ ಥಳಿಸಿದ್ದಾರೆ. ಪೊಲೀಸರು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾರೆ ಎನಲ್ತಾಗಿದೆ. 

ಪೊಲೀಸರು ಗರ್ಭಿಣಿ ಹೊಟ್ಟೆಗೆ ಒದ್ದಿದ್ದರಿಂದ ರಕ್ತಸ್ರಾವ ಹೆಚ್ಚಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಪ್ರಯೋಜನವಾಗಲಿಲ್ಲ. ತಾಯಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.  

ಮಾನವೀಯತೆಯೂ ಲೆಕ್ಕಿಸದೇ ಥಳಿಸಿರುವ ಪೊಲೀಸ್​ ಅಧಿಕಾರಿ ಮತ್ತು ಮಹಿಳಾ ಪೇದೆಯನ್ನು ಅಸ್ಸೋಂ ಪೊಲೀಸ್​ ಇಲಾಖೆ ಅಮಾನತುಗೊಳಿಸಿದೆ. ಅಮಾನವೀಯವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಸಂಘ ಆಗ್ರಹಿಸಿದೆ. ಈ ಘಟನೆ ಕುರಿತು ಹಿರಿಯ ಪೊಲೀಸ್​ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. 

In a horrific incident, a pregnant Muslim woman and her two sisters were allegedly stripped and tortured inside a police station in Assam's Darrang district. Kicked in her belly by a police officer, the pregnant woman started bleeding and lost her baby due to the torture.

The incident took place on September 8 and came to light only on Tuesday.

After the alleged torture, the pregnant woman was admitted to a hospital where she lost the baby due to miscarriage.

According to reports, Darrang district police picked up three sisters - Minuwara Begum, Sanuwara and Rumela from Sixmile area in Guwahati on September 8 night in connection with a kidnapping case and took them to Burha police outpost.

In a complaint filed with the Darrang district Superintendent of Police on September 10 by Minuwara Begum, she has alleged that the three of them were picked up from their homes by a police team led by the officer-in-charge of Burha police outpost, Mahendra Sarma, on September 8 night.

In the complaint they have said that they were taken to the Burha police outpost where the Mahendra Sarma and a lady constable physically tortured them the whole night. They were also stripped naked.

"We were brutally beaten up and the police officer who also touched our private parts. The police officer threatened us by showing his pistol and warned us from filing any complaint against him," the woman said in her complaint.

The woman had filed a complaint with the Darrang district Superintendent of Police on September 10, but their case was not registered.

Meanwhile, Darrang district Superintendent of Police (SP) Amrit Bhuyan said that he has already initiated a probe into the incident and asked a DSP to look into the case.

Narrating the harrowing experience, the woman said, "On September 8 night a police team of Burha police outpost entered our house but we didn't know why they came. When I asked why they were there, they asked me to not ask any questions. The police officer flashed his pistol at me and my husband said that he will shoot us. They also picked up my elder sister and younger sister."

She added, "At Burha police outpost, they stripped our clothes and beat us up. They also touched our private parts and beat us with sticks and shoes. They told us to bring our elder brother but we didn't reveal his location to them."

The woman also said that she repeatedly pleaded with the officers who ignored the appeals and went on with the torturing. "When the police officer kicked my pregnant sister, she started bleeding and her pregnancy was terminated. My elder sister was two months pregnant. We were also forced to sign our signature in a blank paper at gunpoint," said one of the sisters.

Meanwhile, Assam Chief Minister Sarbananda Sonowal has ordered an inquiry into the incident while the Assam State Commission for Women has also taken up the matter suo motu.

Amrit Bhuyan, SP of Darrang district said, "We received a complaint on September 11 that the woman was tortured when she was at the Burha police outpost. I already directed our DSP to make an inquiry into the incident. If we find that police used additional forces on the women we will register a criminal case. We will also at the medical report."

The Assam CM has directed DIG of Central Western Range, Brajenjit Sinha to conduct an inquiry into the incident.

Assam Police has suspended the accused officer-in-charge of Burha police outpost and the lady constable.

Conclusion:
Last Updated : Sep 19, 2019, 2:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.