Intro:Body:
Police search in tv9 office, CEO home at Hyderabad
kannada newspaper, etv bharat, Police search, tv9 office, CEO home, Hyderabad, ವಿವಾದದಲ್ಲಿ ಟಿವಿ9, ಆಫೀಸ್, ಸಿಇಒ ಮನೆ, ಪೊಲೀಸರು ದಾಳಿ,,
ವಿವಾದದಲ್ಲಿ ಟಿವಿ9... ಆಫೀಸ್, ಸಿಇಒ ಮನೆ ಮೇಲೆ ಪೊಲೀಸರು ದಾಳಿ!
ವಿವಾದವೊಂದರಲ್ಲಿ ಟಿವಿ9 ಸಿಲುಕಿಕೊಂಡಿದೆ. ಟಿವಿ9 ಆಫೀಸ್ ಮತ್ತು ಟಿವಿ9 ಸಿಇಒ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಹೈದರಾಬಾದ್: ಟಿವಿ9 ಆಫೀಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಚಾನೆಲ್ ಸಿಇಒ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹೈದರಾಬಾದ್ ಟಿವಿ 9 ಚಾನೆಲ್ ಷೇರುಗಳ ಮಾರಾಟ, ಮಾಲೀಕತ್ವ ವಿನಿಮಯ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಲ್ಲಿ ವಿವಾದ ನಡೆಯುತ್ತಿದೆ. ಇತ್ತೀಚೆಗೆ ಟಿವಿ 9 ಮಾಧ್ಯಮವನ್ನು ಅಲಂದಾ ಚಾನೆಲ್ ನಡೆಸುತ್ತಿತ್ತು. ಆದ್ರೆ ಚಾನೆಲ್ ನಿರ್ವಹಣಕ್ಕೆ ಸಂಬಂಧಿಸಿದ ಕೆಲ ಪತ್ರಗಳು ಮಾಯವಾಗಿದ್ದು, ಇನ್ನು ಕೆಲ ಪತ್ರಗಳು ಫೋರ್ಜರಿ ಮಾಡಲಾಗಿದೆ ಎಂಬ ಆರೋಪವನ್ನು ಅಲಂದಾ ಮಾಧ್ಯಮ ಮಾಡಿದೆ.
ಇನ್ನು ಟಿವಿ9 ಸಿಇಒ ರವಿಪ್ರಕಾಶ್ ಮೇಲೆ ಅಲಂದಾ ಮಾಧ್ಯಮ ಕಾರ್ಯದರ್ಶಿ ಕಾಶಿಕ್ರಾವು ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಟಿವಿ9 ಕಚೇರಿ ಮತ್ತು ಸಿಇಒ ರವಿಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
యాజమాన్యంలో విభేదాలు
టీవీ9 కార్యాలయంలో సైబరాబాద్ సీసీఎస్ పోలీసులు తనిఖీలు నిర్వహిస్తున్నారు. ఛానల్ సీఈఓ రవిప్రకాశ్పై అలంద మీడియా కార్యదర్శి కౌశిక్రావు ఫిర్యాదు చేశారు. ఛానల్ నిర్వహణకు సంబంధించిన పలు పత్రాలు కనిపించకుండా పోయాయని, ఫోర్జరీకి గురయ్యాయని కౌశిక్రావు ఫిర్యాదులో పేర్కొన్నారు. రవిప్రకాశ్పై కేసు నమోదు చేసిన సైబరాబాద్ పోలీసులు... టీవీ9 కార్యాలయంతో పాటు, ఇంట్లోనూ సోదాలు నిర్వహిస్తున్నారు. టీవీ9 వాటాల అమ్మకం, యాజమాన్యం మార్పిడికి సంబంధించి గత కొన్ని రోజులుగా వివాదం జరుగుతోంది. ఇటీవల కాలంలో టీవీ9ను అలంద మీడియా టేకోవర్ చేసింది.
Conclusion: