ಕರ್ನಲ್: ಹರಿಯಾಣದ ಕರ್ನಲ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಣಕಳೆದುಕೊಂಡಿದ್ದು ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
-
#WATCH Police baton charge on students while they were protesting over the death of a student in a road accident in Karnal. #Haryana pic.twitter.com/TUnFXUP4TS
— ANI (@ANI) April 12, 2019 " class="align-text-top noRightClick twitterSection" data="
">#WATCH Police baton charge on students while they were protesting over the death of a student in a road accident in Karnal. #Haryana pic.twitter.com/TUnFXUP4TS
— ANI (@ANI) April 12, 2019#WATCH Police baton charge on students while they were protesting over the death of a student in a road accident in Karnal. #Haryana pic.twitter.com/TUnFXUP4TS
— ANI (@ANI) April 12, 2019
ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು, ಉದ್ರಿಕ್ತ ವಿದ್ಯಾರ್ಥಿಗಳನ್ನ ಚದುರಿಸಲು ಲಾಠಿ ಪ್ರಹಾರ ನಡೆಸಬೇಕಾಯಿತು. ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.