ETV Bharat / bharat

ಅಮಾಯಕರನ್ನು ಟಾರ್ಗೆಟ್​​ ಮಾಡುತ್ತಿದ್ದ 9 ಸೈಬರ್​ ಅಪರಾಧಿಗಳು ಅಂದರ್​ - ದೇವ್​ಘರ್​ ಸೈಬರ್​ ಅಪರಾಧಿಗಳು,

ಅಮಾಯಕರನ್ನು ಟಾರ್ಗೆಟ್​​ ಮಾಡಿ ಹಣ ದೋಚುತ್ತಿದ್ದ 9 ಸೈಬರ್​ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Police arrested 9 cyber criminals in deoghar,  cyber criminals arrested in deoghar, cyber crime case in deoghar, 9 ಸೈಬರ್​ ಅಪರಾಧಿಗಳ ಬಂಧನ, ದೇವ್​ಘರ್​ನಲ್ಲಿ  9 ಸೈಬರ್​ ಅಪರಾಧಿಗಳ, ದೇವ್​ಘರ್​ ಸೈಬರ್​ ಅಪರಾಧಿಗಳು, ದೇವ್​ಘರ್​ ಸೈಬರ್​ ಅಪರಾಧಿಗಳ ಸುದ್ದಿ,
9 ಸೈಬರ್​ ಅಪಾರಧಿಗಳು ಅರೆಸ್ಟ್​
author img

By

Published : Aug 19, 2020, 1:47 PM IST

ದೇವ್​ಘರ್ (ಜಾರ್ಖಂಡ್​)​: ಸೈಬರ್ ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮಾಯಕರನ್ನು ಟಾರ್ಗೆಟ್​​ ಮಾಡಿ ಹಣ ದೋಚುತ್ತಿದ್ದ ಸೈಬರ್​ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

9 ಸೈಬರ್​ ಅಪರಾಧಿಗಳು ಅರೆಸ್ಟ್​

ಸೈಬರ್​ ಅಪರಾಧಿಗಳಾಗಿ ದೇವ್​ಘರ್​ಗೆ ವಿವಿಧ ರಾಜ್ಯಗಳ ಪೊಲೀಸರು ತೆರಳುತ್ತಿರುವುದು ಸಾಮಾನ್ಯ. ಇಂದು ಮಧುಪುರ ಪೆಟ್ರೋಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಗ್ರಾಮಗಳಿಂದ ಇಬ್ಬರು ಸಹೋದರರು ಸೇರಿದಂತೆ 9 ಸೈಬರ್​ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ನಕಲಿ ಮೊಬೈಲ್​ನಿಂದ ಬ್ಯಾಂಕ್​ ಅಧಿಕಾರಿಗಳು ಮತ್ತು ಕಸ್ಟಮರ್​ ಕೇರ್​ ಅಧಿಕಾರಿಗಳೆಂದು ಗ್ರಾಹಕರಿಗೆ ಫೋನ್​ ಮಾಡಿ ಎಟಿಎಂ ಮತ್ತು ಸಿವಿವಿ ನಂಬರ್​ ಪಡೆದು ಹಣ ದೋಚುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು 9 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಅಪರಾಧಿಗಳಿಂದ 18 ಫೋನ್​ಗಳು, ಎರಡು ಸಿಮ್​ ಕಾರ್ಡ್​ಗಳು, 9 ಬ್ಯಾಂಕ್​ ಪಾಸ್​ಬುಕ್​ಗಳು, ಮೂರು ಎಂಟಿಎಂ ಕಾರ್ಡ್​ಗಳು ಮತ್ತು 33 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.