ETV Bharat / bharat

ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ

author img

By

Published : Jul 6, 2020, 3:54 PM IST

ವಿಡಿಯೋ ಕಾನ್ಫರೆನ್ಸ್ ಮೂಲಕ ಜುಲೈ 10ರಂದು ಮಧ್ಯಪ್ರದೇಶದಲ್ಲಿ ಏಷ್ಯಾದ ಅತಿ ದೊಡ್ಡ 750 ಮೆಗಾ ವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ಸ್ಥಾವರವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.

modi
modi

ಭೋಪಾಲ್ (ಮಧ್ಯಪ್ರದೇಶ): ಏಷ್ಯಾದ ಅತಿ ದೊಡ್ಡ 750 ಮೆಗಾ ವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ಸ್ಥಾವರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಮಧ್ಯಪ್ರದೇಶದಲ್ಲಿರುವ ಈ ಸೌರ ಸ್ಥಾವರವನ್ನು ಜುಲೈ 10ರಂದು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್​​​ ತಿಳಿಸಿದ್ದಾರೆ.

ಚೌವ್ಹಾಣ್​ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.