ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ ತುಮಕೂರಿಗೆ ಭೇಟಿ ನೀಡಲಿದ್ದು, ಈ ವೇಳೆ ವಿವಿಧ ಕಾರ್ಯಕ್ರಮಗಳಲ್ಲಿ ನಮೋ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2:15ಕ್ಕೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿರುವ ನಮೋ ಅಲ್ಲಿ ಸ್ವಾಮೀಜಿಗಳನ್ನ ಭೇಟಿ ಮಾಡಿ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.
-
PMO: The event will also witness the release of the 3rd installment of PM Kisan (Pradhan Mantri Kisan Samman Nidhi). This will benefit approximately 6 crore beneficiaries. Prime Minister will also hand over Certificates to beneficiaries under PM Kisan from various States/UTs.
— ANI (@ANI) January 1, 2020 " class="align-text-top noRightClick twitterSection" data="
">PMO: The event will also witness the release of the 3rd installment of PM Kisan (Pradhan Mantri Kisan Samman Nidhi). This will benefit approximately 6 crore beneficiaries. Prime Minister will also hand over Certificates to beneficiaries under PM Kisan from various States/UTs.
— ANI (@ANI) January 1, 2020PMO: The event will also witness the release of the 3rd installment of PM Kisan (Pradhan Mantri Kisan Samman Nidhi). This will benefit approximately 6 crore beneficiaries. Prime Minister will also hand over Certificates to beneficiaries under PM Kisan from various States/UTs.
— ANI (@ANI) January 1, 2020
ಇದಾದ ಬಳಿಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕಾರ್ಯಕ್ರಮದಲ್ಲಿ ನಮೋ ಭಾಗಿಯಾಗಲಿದ್ದು, ಪ್ರಗತಿಪರ ರೈತರಿಗೆ ಸನ್ಮಾನ ಮಾಡಿ ಪ್ರಮಾಣ ಪತ್ರ ನೀಡಲಿದ್ದಾರೆ. ದೇಶದ ಸುಮಾರು 21 ರಾಜ್ಯಗಳ 28 ರೈತರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಪೈಕಿ ರಾಜ್ಯದ 3 ಜನ ರೈತರಿಗೆ ಪುರಸ್ಕಾರ ನೀಡಲಾಗುತ್ತಿದೆ. ನಾಳೆ ಕಿಸಾನ್ ಸಮ್ಮಾನ್ ಯೋಜನೆಯ 2 ನೇ ಹಂತ ಲೋಕಾರ್ಪಣೆಗೊಳ್ಳಲಿದೆ. ಈ ಕೇಂದ್ರ ಸಚಿವರುಗಳಾದ ಪುರುಷೋತ್ತಮ ಭೂಪಾಲ್, ಜಯಲಾಲ್ ಚೌಧರಿ ಹಾಗೂ ಮಣಿಪಾಲ್, ಜಾರ್ಖಂಡ್ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.