ETV Bharat / bharat

ಪ್ರಧಾನಿ ಕಚೇರಿಯಿಂದಲೇ ಇಸ್ರೋ ಸಾಧನೆ ವೀಕ್ಷಣೆ ಮಾಡಿದ ನಮೋ... ಚಪ್ಪಾಳೆ ತಟ್ಟಿ ಬೇಷ್​ ಎಂದ ಮೋದಿ! - ಪ್ರಧಾನಿ ಮೋದಿ

ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-2 ನಭಕ್ಕೆ ಚಿಮ್ಮಿದ್ದು, ಇದನ್ನ ಪ್ರಧಾನಿ ಕಚೇರಿಯಿಂದಲೇ ಮೋದಿ ವೀಕ್ಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ
author img

By

Published : Jul 22, 2019, 4:24 PM IST

Updated : Jul 22, 2019, 5:33 PM IST

ನವದೆಹಲಿ: ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯನ್ನು ಇಂದು ಇಸ್ರೊ ಯಶಸ್ವಿಗೊಳಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದು, ಉಪಗ್ರಹವನ್ನು ಹೊತ್ತ ರಾಕೆಟ್​ ನಭಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಇಸ್ರೋನ ಈ ಸಾಧನೆಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಯಬ್ಬಾಶ್​ಗಿರಿ ಕೊಟ್ಟಿದ್ದಾರೆ.

ಚಪ್ಪಾಳೆ ತಟ್ಟಿ ಬೇಷ್​ ಎಂದ ಮೋದಿ

ಮೋದಿ ಅವರು ತಮ್ಮ ಕಚೇರಿಯಿಂದಲೇ ಇದರ ವೀಕ್ಷಣೆ ಮಾಡಿದ್ದು, ಚಪ್ಪಾಳೆ ತಟ್ಟಿ ಇಸ್ರೋ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಇಸ್ರೋ ವಿಜ್ಞಾನಿಗಳ ಸಾಧನೆ ಪ್ರಶಂಸಿಸಿರುವ ಪ್ರಧಾನಿ ಮೋದಿ, ತಂತ್ರಜ್ಞಾನ ಕ್ಷೇತ್ರ ಹಾಗೂ ಚಂದ್ರನ ಬಗೆಗಿನ ಅಧ್ಯಯನಕ್ಕೆ ಇದು ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Intro:Body:

ಪ್ರಧಾನಿ ಕಚೇರಿಯಿಂದಲೇ ಇಸ್ರೋ ಸಾಧನೆ ವೀಕ್ಷಣೆ ಮಾಡಿದ ನಮೋ... ಚಪ್ಪಾಳೆ ತಟ್ಟಿ ಬೇಷ್​ ಎಂದ ಮೋದಿ! 

ನವದೆಹಲಿ: ಭಾರತ ಬಾಹಾಕಾಶ್ಯ ಲೋಕದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-2 ಇಂದು ಮಧ್ಯಾಹ್ನ ಯಶಸ್ವಿಯಾಗಿ ನಭಕ್ಕೆ ಉಡ್ಡಾವಣೆಗೊಂಡಿದ್ದು, ಇದಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

ಚಂದ್ರಯಾನ-2 ಗಗನ ನೌಕೆಯನ್ನು ಜಿಎಸ್ಎಲ್ ವಿಎಂಕೆ 3-ಎಂ1 ರಾಕೆಟ್ ನಭಕ್ಕೆ ಕಳುಹಿಸಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗಿದ್ದು, ಪ್ರಧಾನಿ ಕೇಂದ್ರ ಕಚೇರಿಯಿಂದಲೇ ಇದರ ವೀಕ್ಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಚಪ್ಪಾಳೆ ತಟ್ಟ ಇಸ್ರೋ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇನ್ನು ಇಸ್ರೋ ವಿಜ್ಞಾನಿಗಳ ಸಾಧನೆ ಪ್ರಶಂಸೆ ಮಾಡಿರುವ ಪ್ರಧಾನಿ ಮೋದಿ, ತಂತ್ರಜ್ಞಾನ ಕ್ಷೇತ್ರ ಹಾಗೂ ಚಂದ್ರನ ಬಗೆಗಿನ ಅಧ್ಯಯನಕ್ಕೆ ಇದು ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Conclusion:
Last Updated : Jul 22, 2019, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.