ETV Bharat / bharat

ಭಾರತೀಯ ಉದ್ಯಮಗಳ ಒಕ್ಕೂಟ ಉದ್ದೇಶಿಸಿ ಮೋದಿ ಮಹತ್ವದ ಭಾಷಣ

ಅನ್​ಲಾಕ್ ಇಂಡಿಯಾ​ ಘೋಷಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಕಾನ್ಫಡರೇಷನ್​ ಆಫ್​ ಇಂಡಿಯನ್ ಇಂಡಸ್ಟ್ರಿ(ಸಿಐಐ)ಯ ವಾರ್ಷಿಕ ಸಭೆಯಲ್ಲಿ ಮಾತನಾಡಲಿದ್ದಾರೆ.

pm modi
ಪ್ರಧಾನಿ ಮೋದಿ
author img

By

Published : Jun 2, 2020, 10:34 AM IST

ನವದೆಹಲಿ: ಪ್ರಧಾನಿ ಮೋದಿ ಇಂದು 11 ಗಂಟೆಗೆ ಕಾನ್ಫಡರೇಷನ್​ ಆಫ್​ ಇಂಡಿಯನ್ ಇಂಡಸ್ಟ್ರಿಯ ವಾರ್ಷಿಕ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿಯು ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದೆ.

  • At 11 AM today, Prime Minister @narendramodi will address the #CIIAnnualSession2020. He will speak on the subject- “Getting Growth Back.”

    After Unlock-1 has been announced, this would be the Prime Minister’s first major speech on aspects relating to the Indian economy.

    — PMO India (@PMOIndia) June 2, 2020 " class="align-text-top noRightClick twitterSection" data=" ">

ದೇಶದ ಆರ್ಥಿಕ ಅಭಿವೃದ್ಧಿ ವಿಷಯವನ್ನು ಆಧರಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಇದು ಅನ್​ಲಾಕ್​-1 ಘೋಷಣೆಯಾದ ತಕ್ಷಣ ಪ್ರಧಾನಿ ಮೋದಿ ಮಾತನಾಡುತ್ತಿರುವ ಮೊದಲ ಪ್ರಮುಖ ಭಾಷಣವಾಗಿದೆ.

ಈ ವೇಳೆ ಭಾರತದ ಆರ್ಥಿಕತೆ ಸಂಬಂಧಿಸಿದಂತೆ ಕೆಲವು ಮುಖ್ಯವಾದ ವಿಷಯಗಳನ್ನು ಆಧರಿಸಿ ಪ್ರಧಾನಿ ಮಾತನಾಡುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.