ETV Bharat / bharat

'ಮನ್​ ಕಿ ಬಾತ್​'ನಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

author img

By

Published : Nov 24, 2019, 10:35 AM IST

ಪ್ರಧಾನಿ ನರೇಂದ್ರ ಮೋದಿ ಇಂದು 59ನೇ ಆವೃತ್ತಿಯ 'ಮನ್​ ಕಿ ಬಾತ್​' ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮನ್​ ಕಿ ಬಾತ್​ 59ನೇ ಆವೃತ್ತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್​ ಕಿ ಬಾತ್​'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಬಗ್ಗೆ ನಿನ್ನೆ ನರೇಂದ್ರ ಮೋದಿ, ಭಾನುವಾರ 11 ಗಂಟೆಗೆ ರೇಡಿಯೋ ಕೇಳುವಂತೆ ಜನತೆಯಲ್ಲಿ ಟ್ವೀಟ್​ ಮೂಲಕ ಮನವಿ ಮಾಡಿದ್ದರು.

ಇದು 'ಮನ್​ ಕಿ ಬಾತ್​' ಕಾರ್ಯಕ್ರಮದ 59ನೇ ಆವೃತ್ತಿಯಾಗಿದ್ದು, ಈ ಕಾರ್ಯಕ್ರಮಕ್ಕೂ ಮುನ್ನ ಹೊಸ ಹೊಸ ಐಡಿಯಾಗಳನ್ನು ನೀಡುವಂತೆ ಪ್ರಧಾನಿ ಜನಾಭಿಪ್ರಾಯ ಸಂಗ್ರಹಿಸಿದ್ದರು.

ಈ ಹಿಂದಿನ ಅಕ್ಟೋಬರ್​​ 27ರ 'ಮನ್​ ಕಿ ಬಾತ್​' ಕಾರ್ಯಕ್ರಮದಲ್ಲಿ, ಸ್ಥಳೀಯ ಉತ್ಪನ್ನಗಳ ಖರೀದಿ, ಹಬ್ಬದ ಪ್ರವಾಸ(festival tourism) ವಿಚಾರ ಸೇರಿದಂತೆ ಹಲವು ಇತರ ವಿಚಾರಗಳ ಬಗ್ಗೆ ಪ್ರಧಾನಿ ಮಾತನಾಡಿದ್ದರು.

Intro:Body:

magu

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.