ETV Bharat / bharat

ಪಶ್ಚಿಮ ಬಂಗಾಳದಲ್ಲಿ ಮೋದಿ: ಪ್ರತಿಮೆ ಅನಾವರಣ, ಹೌರಾ ಬ್ರಿಡ್ಜ್ ಬಳಿ ಧ್ವನಿ-ಬೆಳಕಿನ ಕಾರ್ಯಕ್ರಮ - ಹೌರಾ ಬ್ರಿಡ್ಜ್ ಬಳಿ ಆಕರ್ಷಕ ಧ್ವನಿ ಬೆಳಕಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

ಕೋಲ್ಕತ್ತಾ ಬಂದರಿನ 150ನೇ ವಾರ್ಷಿಕೋತ್ಸವ ಪ್ರಯುಕ್ತ ಐತಿಹಾಸಿಕ ರವೀಂದ್ರ ಸೇತು (ಹೌರಾ ಬ್ರಿಡ್ಜ್) ಬಳಿ ಆಕರ್ಷಕ ಧ್ವನಿ ಬೆಳಕಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

synchronised light & sound system of Howrah Bridge
ಪಶ್ಚಿಮ ಬಂಗಾಳ ಪ್ರವಾಸದಲ್ಲಿ ಮೋದಿ:
author img

By

Published : Jan 11, 2020, 8:49 PM IST

Updated : Jan 11, 2020, 9:45 PM IST

ಕೋಲ್ಕತ್ತಾ: ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕೋಲ್ಕತ್ತಾದಲ್ಲಿನ ಓಲ್ಡ್​ ಕರೆನ್ಸಿ ಕಟ್ಟಡದಲ್ಲಿರುವ ಪ್ರತಿಮೆಯನ್ನು ಹಾಗೂ ಹೌರಾ ಬ್ರಿಡ್ಜ್​​ನ ಡೈನಾಮಿಕ್ ಆರ್ಕಿಟೆಕ್ಚರಲ್ ಇಲ್ಯೂಮಿನೇಷನ್ ಅನಾವರಣಗೊಳಿಸಿದ್ದಾರೆ.

ಹೌರಾ ಬ್ರಿಡ್ಜ್ ಬಳಿ ಆಕರ್ಷಕ ಧ್ವನಿ ಬೆಳಕಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

ಕೋಲ್ಕತ್ತಾ ಬಂದರಿನ 150ನೇ ವಾರ್ಷಿಕೋತ್ಸವ ಪ್ರಯುಕ್ತ ಐತಿಹಾಸಿಕ ರವೀಂದ್ರ ಸೇತು (ಹೌರಾ ಬ್ರಿಡ್ಜ್) ಬಳಿ ಆಕರ್ಷಕ ಧ್ವನಿ,ಬೆಳಕಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಬಳಿಕ ಬ್ರಿಡ್ಜ್ ಸಮೀಪವಿರುವ ಮಿಲೇನಿಯಮ್ ಪಾರ್ಕ್​ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧಂಕರ್ ಉಪಸ್ಥಿತರಿದ್ದರು.

  • West Bengal: Prime Minister Narendra Modi attends a cultural program at Millennium Park near Rabindra Setu (Howrah Bridge), as a part of 150th anniversary celebrations of Kolkata Port Trust. Governor Jagdeep Dhankhar and CM Mamata Banerjee also present. pic.twitter.com/e58kc1NpC1

    — ANI (@ANI) January 11, 2020 " class="align-text-top noRightClick twitterSection" data=" ">

ಓಲ್ಡ್​ ಕರೆನ್ಸಿ ಕಟ್ಟಡದಲ್ಲಿರುವ ಪ್ರತಿಮೆ ಅನಾವರಣದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂ ಸೇರಿದಂತೆ ದೇಶದ ಐದು ಅಪ್ರತಿಮ ವಸ್ತುಸಂಗ್ರಹಾಲಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

  • West Bengal: Prime Minister Narendra Modi unveiled a statue at Old Currency Building in Kolkata. Governor Jagdeep Dhankhar also present. pic.twitter.com/y9DZGk4pEt

ಇನ್ನು ನಾಳೆ ರಾಮಕೃಷ್ಣ ಮಿಷನ್​ಗೆ ಭೇಟಿ ನೀಡಲಿರುವ ಅವರು ಕೋಲ್ಕತ್ತಾ ಬಂದರಿನ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  • Prime Minister Narendra Modi tweets, "After the programmes in Kolkata, on the way to Belur Math by boat. Have a look at the beautiful Rabindra Setu." pic.twitter.com/m8asQIJSm5

Intro:Body:

f

Conclusion:
Last Updated : Jan 11, 2020, 9:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.