ETV Bharat / bharat

ಭಾರತದ ದಟ್ಟ ಕಾಡುಗಳಲ್ಲಿ ಪ್ರಧಾನಿ ಮೋದಿ ಪಯಣ..! ಏನಿದು...?

ಪ್ರಧಾನಿ ಮೋದಿ ಈ ಬಾರಿ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಭಾರತದ ದಟ್ಟ ಕಾಡುಗಳಲ್ಲಿ ಸಂಚರಿಸುವ ಮೂಲಕ ವನ್ಯಜೀವಿಗಳ ಸಂರಕ್ಷಣೆಯ ಅರಿವು ಮೂಡಿಸಲು ಪ್ರಯತ್ನ ಮಾಡಿದ್ದಾರೆ.

ಪ್ರಧಾನಿ ಮೋದಿ
author img

By

Published : Jul 29, 2019, 1:35 PM IST

ನವದೆಹಲಿ: ಸದಾ ಹೊಸತನಕ್ಕೆ ತುಡಿಯುವ ಮತ್ತು ತನ್ನನ್ನು ಪ್ರಯೋಗಗಳಿಗೆ ಒಡ್ಡುವ ಪ್ರಧಾನಿ ಮೋದಿ ಈ ಬಾರಿ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ಪ್ರಸಿದ್ಧ ಇಂಗ್ಲಿಷ್​ ಟಿವಿ ಶೋ, ಮ್ಯಾನ್​ ವರ್ಸಸ್ ವೈಲ್ಡ್​​ನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಶೋ ನಿರೂಪಕ ಬೇರ್​ ಗ್ರಿಲ್ಸ್​​ ಟೀಸರ್​ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಏಕ್​ ಥಾ ಟೈಗರ್'​ನಿಂದ 'ಟೈಗರ್​ ಜಿಂದಾ ಹೇ'ವರೆಗೆ...! ಹುಲಿಗಳ ವಾಸಕ್ಕೆ ವಿಶ್ವದಲ್ಲಿ ಭಾರತವೇ ಬೆಸ್ಟ್..!

ಭಾರತದ ದಟ್ಟಕಾಡುಗಳಲ್ಲಿ ಮೋದಿ ಓಡಾಡಲಿದ್ದು, ಈ ಮೂಲಕ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದ್ದಾರೆ. ಈ ಕಾರ್ಯಕ್ರಮದ ಮೂಲಕ 180 ದೇಶದಲ್ಲಿರುವ ಜನರು ಪ್ರಧಾನಿ ಮೋದಿಯವರ ಮತ್ತೊಂದು ಮುಖವನ್ನು ನೋಡಲಿದ್ದಾರೆ ಎಂದು ಬೇರ್​ ಗ್ರಿಲ್ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮೋದಿ ಬೋಟ್​ ರೈಡ್​ ಸೇರಿದಂತೆ ವಿವಿಧ ರೀತಿಯಲ್ಲಿ ಕಾಡಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಶೋ ನಿರೂಪಕ ಬೇರ್​ ಗ್ರಿಲ್ಸ್​​ ಮೋದಿಗೆ ಕಾಡಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಿದ್ದಾರೆ ಎನ್ನುವುದು ಟೀಸರ್​ನಿಂದ ತಿಳಿದು ಬಂದಿದೆ. ಪ್ರಧಾನಿ ಮೋದಿ ಹಾಗೂ ಬೇರ್ ಗ್ರಿಲ್​​ ಜೊತೆಯಾಗಿ ನಡೆಸಿಕೊಟ್ಟಿರುವ ಮ್ಯಾನ್​ ವರ್ಸಸ್ ವೈಲ್ಡ್​ ಕಾರ್ಯಕ್ರಮ ಡಿಸ್ಕವರಿ ಚಾನೆಲ್​​ನಲ್ಲಿ ಆಗಸ್ಟ್​ 12ರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗಲಿದೆ.​

Intro:Body:

ಭಾರತದ ದಟ್ಟ ಕಾಡುಗಳಲ್ಲಿ ಪ್ರಧಾನಿ ಮೋದಿ ಪಯಣ..! ಏನಿದು...?

ನವದೆಹಲಿ: ಸದಾ ಹೊಸತನಕ್ಕೆ ತುಡಿಯುವ ಮತ್ತು ತನ್ನನ್ನು ಪ್ರಯೋಗಗಳಿಗೆ ಒಡ್ಡುವ ಪ್ರಧಾನಿ ಮೋದಿ ಈ ಬಾರಿ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. 

ಪ್ರಸಿದ್ಧ ಇಂಗ್ಲೀಷ್ ಟಿವಿ  ಶೋ, ಮ್ಯಾನ್​ ವರ್ಸಸ್ ವೈಲ್ಡ್​​ನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಶೋ ನಿರೂಪಕ ಬೇರ್​ ಗ್ರಿಲ್ಸ್​​ ಟೀಸರ್​ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ದಟ್ಟಕಾಡುಗಳಲ್ಲಿ ಮೋದಿ ಓಡಾಡಲಿದ್ದು ಈ ಮೂಲಕ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದ್ದಾರೆ. ಈ ಕಾರ್ಯಕ್ರಮದ ಮೂಲಕ 180 ದೇಶದಲ್ಲಿರುವ ಜನರು ಪ್ರಧಾನಿ ಮೋದಿಯವರ ಮತ್ತೊಂದು ಮುಖವನ್ನು ನೋಡಲಿದ್ದಾರೆ ಎಂದು ಬೇರ್​ ಗ್ರಿಲ್ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಹಾಗೂ ಬೇರ್ ಗ್ರಿಲ್​​ ಜೊತೆಯಾಗಿ ನಡೆಸಿಕೊಟ್ಟಿರುವ ಮ್ಯಾನ್​ ವರ್ಸಸ್ ವೈಲ್ಡ್​ ಕಾರ್ಯಕ್ರಮ ಡಿಸ್ಕವರಿ ಚಾನೆಲ್​​ನಲ್ಲಿ ಆಗಸ್ಟ್​ 12ರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗಲಿದೆ.​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.