ETV Bharat / bharat

ಪ್ರಪಂಚದಲ್ಲೇ ಅತೀ ಹೆಚ್ಚು ಜನ ವೀಕ್ಷಿಸಿದ ಕೀರ್ತಿಗೆ ಪಾತ್ರವಾಯ್ತು ಡಿಸ್ಕವರಿಯ ಮೋದಿ ಎಪಿಸೋಡ್ - ಡಿಸ್ಕವರಿ ಚಾನೆಲ್​ನ ಮ್ಯಾನ್​ ವರ್ಸಸ್​ ವೈಲ್ಡ್

ಡಿಸ್ಕವರಿ ಚಾನೆಲ್​ನ ಮ್ಯಾನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ, ಎಪಿಸೋಡ್​ ವಿಶ್ವದಲ್ಲೇ ಅತೀ ಹೆಚ್ಚು ಟ್ರೆಂಡಿಂಗ್​ ಪಡೆದ ಟೆಲಿವಿಷನ್​ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆಯಂತೆ. ಹೀಗೆಂದು ಈ ಕಾರ್ಯಕ್ರಮದ ನಿರೂಪಕ ಬೇರ್​​ ಗ್ರಿಲ್ಸ್​​ ಅವರೇ ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಮ್ಯಾನ್​ ವರ್ಸಸ್​ ವೈಲ್ಡ್
author img

By

Published : Aug 20, 2019, 4:57 AM IST

ನವದೆಹಲಿ: ಡಿಸ್ಕವರಿ ಚಾನೆಲ್​ನ ಮ್ಯಾನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈಗ ಹಳೆ ವಿಚಾರ. ಆದರೆ ಈಗ ಹೊಸ ವಿಚಾರ ಏನು ಅಂದ್ರೆ ಪ್ರಧಾನಿ ಮೋದಿ ಭಾಗವಹಿಸಿದ ಎಪಿಸೋಡ್​ ವಿಶ್ವದಲ್ಲೇ ಅತೀ ಹೆಚ್ಚು ಟ್ರೆಂಡಿಂಗ್​ ಪಡೆದ ಟೆಲಿವಿಷನ್​ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆಯಂತೆ.

ಈ ಕಾರ್ಯಕ್ರಮವನ್ನು ನಿರೂಪಿಸಿದ ಬೇರ್​ ಗ್ರಿಲ್ಸ್​​ ಅವರೇ ಸ್ವತಃ ಈ ವಿಚಾರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.ಟ್ವಿಟ್ಟರ್​ನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಬೇರ್​ ಗ್ರಿಲ್ಸ್​​, 3.6 ಶತಕೋಟಿ ಅಭಿಪ್ರಾಯಗಳನ್ನು ಹೊಂದುವುದರ ಜೊತೆಗೆ ಅಧಿಕೃತವಾಗಿ ಜಗತ್ತಿನಲ್ಲೇ ಅತ್ಯಧಿಕ ಟ್ರೆಂಡಿಂಗ್​ ಪಡೆದ ಟೆಲಿವಿಷನ್ ಕಾರ್ಯಕ್ರಮವಿದು.

ಈ ಮೂಲಕ ಈ ಎಪಿಸೋಡ್,​ ಸೂಪರ್ ಬೌಲ್​ 53 ಕಾರ್ಯಕ್ರಮವನ್ನು ಹಿಂದಿಕ್ಕಿದೆ. ಸೂಪರ್​ ಬೌಲ್ ​(ಅಮೆರಿಕನ್ ಫುಟ್​ಬಾಲ್​ ಗೇಮ್​) ಕಾರ್ಯಕ್ರಮವು 3.4 ಶತಕೋಟಿ ಸಾರ್ವಜನಿಕ ಅನಿಸಿಕೆಗಳನ್ನು ಹೊಂದಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಮ್ಯಾನ್​ ವರ್ಸಸ್​ ವೈಲ್ಡ್​ ಎಪಿಸೋಡ್ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಬೇರ್​ ಗ್ರಿಲ್ಸ್​ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮವೂ ಆಗಸ್ಟ್ 12ರ ರಾತ್ರಿ ಒಂಭತ್ತು ಗಂಟೆಗೆ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಿತ್ತು. ಅಲ್ಲದೇ ಭಾರತದ ಕಾಡೊಂದರಲ್ಲಿ ಈ ಎಪಿಸೋಡ್​ನ ಶೂಟಿಂಗ್​ ನಡೆದಿತ್ತು.

Intro:Body:

https://twitter.com/BearGrylls/status/1163391707246989312 ಈ ಲಿಂಕ್​ ಎಂಬಿಡ್​ ಮಾಡಿ 

PM modi participated Man vs wild show was worlds most trending televised event

ಪ್ರಪಂಚದಲ್ಲೇ ಅತೀ ಹೆಚ್ಚು ಜನ ವೀಕ್ಷಿಸಿದ ಕೀರ್ತಿಗೆ ಪಾತ್ರವಾಯ್ತು ಡಿಸ್ಕವರಿಯ ಮೋದಿ ಎಪಿಸೋಡ್

ನವ ದೆಹಲಿ: ಡಿಸ್ಕವರಿ ಚಾನೆಲ್​ನ ಮ್ಯಾನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈಗ ಹಳೆ ವಿಚಾರ. ಆದರೆ ಈಗ ಹೊಸ ವಿಚಾರ ಏನು ಅಂದ್ರೆ ಪ್ರಧಾನಿ ಮೋದಿ ಭಾಗವಹಿಸಿದ ಎಪಿಸೋಡ್​ ವಿಶ್ವದಲ್ಲೇ ಅತೀ ಹೆಚ್ಚು ಟ್ರೆಂಡಿಂಗ್​ ಪಡೆದ ಟೆಲಿವಿಷನ್​ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆಯಂತೆ.

ಈ ಕಾರ್ಯಕ್ರಮವನ್ನು ನಿರೂಪಿಸಿದ ಬೇರ್​ ಗ್ರಿಲ್ಸ್​​ ಅವರೇ ಸ್ವತಃ ಈ ವಿಚಾರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. 

ಟ್ವಿಟ್ಟರ್​ನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಬೇರ್​ ಗ್ರಿಲ್ಸ್​​,  3.6 ಶತಕೋಟಿ ಅಭಿಪ್ರಾಯಗಳನ್ನು ಹೊಂದುವುದರ ಜೊತೆಗೆ ಅಧಿಕೃತವಾಗಿ ಜಗತ್ತಿನಲ್ಲೇ ಅತ್ಯಧಿಕ ಟ್ರೆಂಡಿಂಗ್​ ಪಡೆದ ಟೆಲಿವಿಷನ್ ಕಾರ್ಯಕ್ರಮವಿದು..! ಈ ಮೂಲಕ ಈ ಎಪಿಸೋಡ್,​ ಸೂಪರ್ ಬೌಲ್​ 53 ಕಾರ್ಯಕ್ರಮವನ್ನು ಹಿಂದಿಕ್ಕಿದೆ. ಸೂಪರ್​ ಬೌಲ್​(ಅಮೆರಿಕನ್ ಫುಟ್​ಬಾಲ್​ ಗೇಮ್​) ಕಾರ್ಯಕ್ರಮವು 3.4 ಶತಕೋಟಿ ಸಾರ್ವಜನಿಕ ಅನಿಸಿಕೆಗಳನ್ನು ಹೊಂದಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಮನ್​ ವರ್ಸಸ್​ ವೈಲ್ಡ್​ ಎಪಿಸೋಡ್ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಬೇರ್​ ಗ್ರಿಲ್ಸ್​ ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮವೂ ಆಗಸ್ಟ್ 12ರ ರಾತ್ರಿ ಒಂಭತ್ತು ಗಂಟೆಗೆ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಿತ್ತು. ಅಲ್ಲದೇ ಭಾರತದ ಕಾಡೊಂದರಲ್ಲಿ ಈ ಎಪಿಸೋಡ್​ನ ಶೂಟಿಂಗ್​ ನಡೆದಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.