ETV Bharat / bharat

ರಾಷ್ಟ್ರಪತಿ-ಪ್ರಧಾನಿ ಭೇಟಿ: ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ - ರಾಷ್ಟ್ರಪತಿ ಭವನ

ರಾಮ್ ನಾಥ್ ಕೋವಿಂದ್​ರನ್ನು ಪ್ರಧಾನಿ ಮೋದಿ ಭೇಟಿ ಮಾಡಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ರಾಷ್ಟ್ರಪತಿ ಭವನ ತನ್ನ ಟ್ವೀಟರ್​​ ಖಾತೆಯಲ್ಲಿ ತಿಳಿಸಿದೆ.

PM Modi meets President Kovind
ರಾಷ್ಟ್ರಪತಿ-ಪ್ರಧಾನಿ ಭೇಟಿ
author img

By

Published : Jul 5, 2020, 5:46 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ತರ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ಭೇಟಿ ಬಳಿಕ, "ರಾಮ್ ನಾಥ್ ಕೋವಿಂದ್​ರನ್ನು ಪ್ರಧಾನಿ ಮೋದಿ ಭೇಟಿ ಮಾಡಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ" ಎಂದು ರಾಷ್ಟ್ರಪತಿ ಭವನ ತನ್ನ ಟ್ವೀಟರ್​​ ಖಾತೆಯಲ್ಲಿ ಸ್ಪಷ್ಟಪಡಿಸಿದೆ.

  • Prime Minister @narendramodi called on President Kovind and briefed him on the issues of national and international importance at Rashtrapati Bhavan today. pic.twitter.com/yKBXCnfboE

    — President of India (@rashtrapatibhvn) July 5, 2020 " class="align-text-top noRightClick twitterSection" data=" ">

ಗಾಲ್ವಾನ್​ ಸಂಘರ್ಷದ ಬಳಿಕ ಪಿಎಂ ಮೋದಿ ಲಡಾಖ್​ನ ಲೇಹ್​ ಪ್ರದೇಶಕ್ಕೆ ಜುಲೈ 3 ರಂದು ಭೇಟಿ ನೀಡಿ ಸೈನಿಕರನ್ನುದ್ದೇಶಿಸಿ ಮಾತನಾಡಿದ್ದರು. ಲೇಹ್​ ಭೇಟಿ ಬಳಿಕ ಇಂದು ರಾಷ್ಟ್ರಪತಿ ಜೊತೆ ಮಾತುಕತೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.