ETV Bharat / bharat

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ 'ನಮೋ' ಶ್ಲಾಘನೆ - ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ದೇಶವನ್ನು ಭದ್ರಗೊಳಿಸುವಲ್ಲಿ ಮಹಿಳೆಯ ಪಾತ್ರ ಪ್ರಧಾನವಾಗಿದೆ. ಅಸಾಧಾರಣ ಮಹಿಳಾ ಸಾಧಕರ ಕಥೆಗಳು ನಮಗೆ ಸ್ಫೂರ್ತಿದಾಯಕವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

Prime Minister Narendra Modi
ಪ್ರಧಾನಿ ನರೇಂದ್ರ ಮೋದಿ
author img

By

Published : Mar 5, 2020, 11:31 PM IST

ನವದೆಹಲಿ: ದೇಶವನ್ನು ಭದ್ರಗೊಳಿಸುವಲ್ಲಿ ಮಹಿಳೆಯ ಪಾತ್ರ ಪ್ರಧಾನವಾಗಿದೆ. ಅಸಾಧಾರಣ ಮಹಿಳಾ ಸಾಧಕರ ಕಥೆಗಳು ನಮಗೆ ಸ್ಫೂರ್ತಿದಾಯಕವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಅವರು, ಮಹಿಳಾ ಉದ್ಯಮಿಗಳು ಸ್ಫೂರ್ತಿಯಾಗುತ್ತಿದ್ದಾರೆ. ನಾರಿ ಶಕ್ತಿಯು ಭಾರತವನ್ನು ಭದ್ರಪಡಿಸುತ್ತಿದೆ. ಕ್ರೀಡೆ ಮತ್ತು ನಾಯಕತ್ವದಲ್ಲಿ ಮಹಿಳೆಯರು ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂಬುದಾಗಿ ಗುಣಗಾನ ಮಾಡಿದ್ದಾರೆ.

  • Inspiring women entrepreneurs.

    Nari Shakti securing India.

    Women excelling in sports and leadership.

    Women farmers showing the way.

    Been getting many motivating stories on exceptional women achievers.

    Do keep sharing more such life journeys! #SheInspiresUs.

    — Narendra Modi (@narendramodi) March 5, 2020 " class="align-text-top noRightClick twitterSection" data=" ">

ಕಳೆದ ಸೋಮವಾರ ಟ್ವೀಟ್ ಮಾಡಿರುವ ಪ್ರಧಾನಿ, ಈ ಭಾನುವಾರ ನನ್ನ ಸಾಮಾಜಿಕ ಜಾಲಾತಾಣದ ಖಾತೆಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ಬಿಟ್ಟುಕೊಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ತಿಳಿಸಿದ್ದರು. ಈ ಪೋಸ್ಟ್ ನಂತರ ಈ ಕುರಿತು ನಿರ್ಧಾರವನ್ನು ಬದಲಿಸುವಂತೆ ಅನೇಕ ಜನರು ಒತ್ತಾಯಿಸಿದ್ದರು.

ಮತ್ತೆ ಪುನಃ ಮಂಗಳವಾರ ಟ್ವೀಟ್ ಮಾಡಿದ್ದ ಪ್ರಧಾನಿ, ಮಾರ್ಚ್ 8ರಂದು ಮಹಿಳಾ ದಿನದ ಅಂಗವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಅಧಿಕಾರವನ್ನು ಸಾಧಕ ಮಹಿಳೆಯೊಬ್ಬರಿಗೆ ನೀಡುತ್ತೇನೆ ಎಂದು ಅವರು ಘೋಷಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.