ETV Bharat / bharat

ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಓಣಂ ಶುಭ ಹಾರೈಕೆ - ಕೇರಳ

ಪ್ರಸಿದ್ಧ ಓಣಂ ಆಚರಣೆ ಹಿನ್ನೆಲೆ ಪ್ರಧಾನಿ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.

pm-modi-extend-greetings of Onam
ದೇಶದ ಜನತೆಗೆ ಓಣಂ ಶುಭ ಹಾರೈಸಿದ ಪ್ರಧಾನಿ ಮೋದಿ
author img

By

Published : Aug 31, 2020, 10:41 AM IST

ನವದೆಹಲಿ: ಓಣಂ ಹಬ್ಬಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಸಾಮರಸ್ಯವಾಗಿ ಆಚರಿಸುವ ವಿಶಿಷ್ಟ ಹಬ್ಬ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ. ಭಾನುವಾರ ತಮ್ಮ ಮನ್ ಕಿ ಬಾತ್​ನಲ್ಲಿ ಹಬ್ಬದ ಬಗ್ಗೆ ಪ್ರಸ್ತಾಪಿಸಿದ್ದ ಕ್ಲಿಪ್​ಅನ್ನು ಸಹ ಪೋಸ್ಟ್ ಮಾಡಿದ್ದಾರೆ.

  • എല്ലാ മലയാളികൾക്കും ഹൃദയം നിറഞ്ഞ ഓണാശംസകൾ നേരുന്നു. ഓണം സൗഹാർദത്തിന്റെയും ഐക്യത്തിന്റെയും ആഘോഷമാണ്. കഠിനാധ്വാനികളായ നമ്മുടെ കർഷകരോട് നന്ദി പ്രകടിപ്പിക്കാനുള്ള ഒരു അവസരം കൂടിയാണ് ഈ ഉത്സവം. ഈ ഓണക്കാലത്ത് എല്ലാവർക്കും ആയുരാരോഗ്യസൗഖ്യവും സന്തോഷവും നേരുന്നു.

    — Narendra Modi (@narendramodi) August 31, 2020 " class="align-text-top noRightClick twitterSection" data=" ">

ಇನ್ನು ರಾಷ್ಟ್ರಪತಿ ರಾಮ​ನಾಥ್​ ಕೋವಿಂದ್ ಸಹ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಓಣಂ ವಿಶೇಷ ಹಬ್ಬವಾಗಿದ್ದು, ಇದು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಆಚರಣೆಯಾಗಿದೆ. ಇಳೆಗೆ ಹೊಸ ಜೀವ ನೀಡುವ ಹಬ್ಬ ಇದಾಗಿದೆ. ಸಮಾಜದ ಕೆಳ ವರ್ಗದ ಜನರ ಆರೈಕೆಗಾಗಿ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.

  • "മാവേലി നാടു വാണീടും കാലം
    മാനുഷരെല്ലാരുമൊന്നുപോലെ
    ആമോദത്തോടെ വസിക്കും കാലം
    ആപത്തങ്ങാര്‍ക്കുമൊട്ടില്ലതാനും"

    എല്ലാ മലയാളികൾക്കും സമ്പൽസമൃദ്ധിയും സന്തോഷവും നിറഞ്ഞ ഒരു പൊന്നോണം ആശംസിക്കുന്നു. #Onam pic.twitter.com/REv9uBWSbK

    — Vice President of India (@VPSecretariat) August 31, 2020 " class="align-text-top noRightClick twitterSection" data=" ">

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದು, ಈ ಓಣಂ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸುಖ, ಸಂತೋಷ, ಸಾಮರಸ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ತರಲಿ ಎಂದಿದ್ದಾರೆ.

  • Warm greetings on the auspicious occasion of Onam. May this festival bring joy, harmony, good health and prosperity in everyone’s lives.

    Happy Onam! pic.twitter.com/8oOSoScZzE

    — Amit Shah (@AmitShah) August 31, 2020 " class="align-text-top noRightClick twitterSection" data=" ">

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಓಣಂನ ವಿಶೇಷ ಸಂದರ್ಭದಲ್ಲಿ ಎಲ್ಲಾ ಮಲಯಾಳಿಗಳಿಗೂ ಸುಖ, ಸಂತೋಷದ ಸುವರ್ಣ ಯುಗ ಬಯಸುತ್ತೇನೆ ಎಂದು ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.

  • ബഹു. കേരള ഗവര്‍ണര്‍ ശ്രീ. ആരിഫ് മുഹമ്മദ് ഖാന്‍ ലോകമെമ്പാടുമുള്ള കേരളീയര്‍ക്ക് നല്‍കിയ ഓണാശംസ: ഓണപ്പാട്ടിന്റെ ഈണവും ‍‍‍സമ്പല്‍സമൃദ്ധിയുടെ തിളക്കവും ഓരോ മനസ്സിലും ഉത്സവത്തിന്റെ സ്വര്‍ഗീയാനന്ദം പകരട്ടെയെന്ന് ഞാനാശംസിക്കുന്നു". (2 / 3)
    : പി.അര്‍.ഒ കേരള രാജ് ഭവന്‍ #Onam2020 pic.twitter.com/6TfFiC7j3M

    — Kerala Governor (@KeralaGovernor) August 30, 2020 " class="align-text-top noRightClick twitterSection" data=" ">

ಓಣಂ ಕುರಿತಂತೆ ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​​​ ಟ್ವೀಟ್ ಮಾಡಿ ಹರಸಿದ್ದಾರೆ. ಓಣಂನ ಹಾಡುಗಳು ಮತ್ತು ಸಂಪತ್ತು ಹಬ್ಬದ ಸಮಯದಲ್ಲಿ ಪ್ರತಿಯೊಬ್ಬರ ಬಾಳಲ್ಲೂ ಸಂತೋಷ ತರಲಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.