ETV Bharat / bharat

ಕೋವಿಡ್​ ಬಿಕ್ಕಟ್ಟು: ಥಾಯ್ಲೆಂಡ್ ಪಿಎಂ​ ಜತೆ ದೂರವಾಣಿ ಮೂಲಕ ನಮೋ ಮಾತು

ಕೋವಿಡ್​​ ಬಿಕ್ಕಟ್ಟಿನಿಂದ ಹೊರಬರಲು ಅನೇಕ ದೇಶಗಳು ಹೋರಾಟ ನಡೆಸುತ್ತಿದ್ದು, ಥಾಯ್ಲೆಂಡ್ ಪ್ರಧಾನಿ ಜತೆ ನಮೋ ಮಾತುಕತೆ ನಡೆಸಿದರು.

PM Modi
PM Modi
author img

By

Published : May 2, 2020, 12:53 PM IST

ನವದೆಹಲಿ: ಪ್ರಪಂಚದಾದ್ಯಂತ ಕೋವಿಡ್​-19 ಆರ್ಭಟ ಜೋರಾಗಿದ್ದು, ಇದೇ ವಿಷಯವಾಗಿ ಥಾಯ್ಲೆಂಡ್​ ಪ್ರಧಾನಿ ಪ್ರಯತ್​​ ಚಾನ್​ ಒ ಚಾ ಜತೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಟ್ವೀಟ್ ಮಾಡಿ ಮಾಹಿತಿ ಹೊರಹಾಕಿರುವ ಪ್ರಧಾನಿ ಮೋದಿ,ನಮ್ಮ ಉತ್ತಮ ಸ್ನೇಹಿತ, ನೆರೆಯ ರಾಷ್ಟ್ರ ಥಾಯ್ಲೆಂಡ್​ ಪ್ರಧಾನಿ ಜತೆ ಕೋವಿಡ್​ ವಿಚಾರವಾಗಿ ಮಾತುಕತೆ ನಡೆಸಿದ್ದು, ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾಗಿ ಹೇಳಿದ್ದಾರೆ. ಉಭಯ ದೇಶಗಳು ಸೇರಿಕೊಂಡು ದೇಶದಲ್ಲಿ ಉಂಟಾಗಿರುವ ಕೋವಿಡ್​ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

  • Discussed issues related to COVID-19 pandemic with good friend @prayutofficial. As neighbours with deep-rooted historical and cultural links, India and Thailand will work together to deal with the multifarious challenges posed by this present crisis.

    — Narendra Modi (@narendramodi) May 2, 2020 " class="align-text-top noRightClick twitterSection" data=" ">

ಥಾಯ್ಲೆಂಡ್​ನಲ್ಲೂ 2,960 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, ಅದರಲ್ಲಿ ಕೇವಲ 187 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಉಳಿದವರು ಈಗಾಗಲೇ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.