ETV Bharat / bharat

ಅಣುಸ್ಥಾವರಗಳ ದೇಶೀ ನಿರ್ಮಾಣ:  ನ್ಯೂಕ್ಲಿಯರ್​ ವಿಜ್ಞಾನಿಗಳ ಹೊಗಳಿದ ಮೋದಿ - ಕಾಕ್ರಾಪಾರ ಪರಮಾಣು ಸ್ಥಾವರ

ಗುಜರಾತ್​ನ ಕಾಕ್ರಾಪಾರ ಪರಮಾಣು ಸ್ಥಾವರದಲ್ಲಿ 700 ಮೆಗಾವ್ಯಾಟ್​​ನ ಘಟಕವನ್ನು ದೇಶೀಯವಾಗಿ ನಿರ್ಮಿಸಿದ್ದಕ್ಕೆ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

pm modi
ಪ್ರಧಾನಿ ಮೋದಿ
author img

By

Published : Jul 22, 2020, 12:21 PM IST

ನವದೆಹಲಿ: ಪ್ರಧಾನಿ ಮೋದಿ ಗುಜರಾತ್​ನ ಕಾಕ್ರಾಪರ್ ಪರಮಾಣು ಸ್ಥಾವರದ ಮೂರನೇ ಘಟಕವನ್ನ ದೇಶೀಯವಾಗಿ ನಿರ್ಮಾಣ ಮಾಡಿದ್ದಕ್ಕೆ ಅಣು ವಿಜ್ಞಾನಿಗಳನ್ನ ಮೋದಿ ಹೊಗಳಿದ್ದಾರೆ. ಈ ಪರಮಾಣು ಸ್ಥಾವರದಲ್ಲಿ ಅತ್ಯಂತ ಸಂಕೀರ್ಣವಾದ 700 ಮೆಗಾವ್ಯಾಟ್​​ ಸಾಮರ್ಥ್ಯದ ಕೆಎಪಿಪಿ-3 ಅನ್ನು ನಿರ್ಮಿಸಿದ್ದಕ್ಕೆ ಮೋದಿ ಶ್ಲಾಘಿಸಿದ್ದಾರೆ.

  • Congratulations to our nuclear scientists for achieving criticality of Kakrapar Atomic Power Plant-3! This indigenously designed 700 MWe KAPP-3 reactor is a shining example of Make in India. And a trailblazer for many such future achievements!

    — Narendra Modi (@narendramodi) July 22, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಇದು ದೇಶಿಯವಾಗಿ ನಿರ್ಮಿತವಾದ ಸ್ಥಾವರವಾಗಿದ್ದು, ಮೇಕ್​ ಇನ್​ ಇಂಡಿಯಾಗೆ ಉತ್ತಮವಾದ ಉದಾಹರಣೆಯಾಗಿದೆ. ಜೊತೆಗೆ ಭವಿಷ್ಯದಲ್ಲಿ ದೇಶ ಮಾಡಲಿರುವ ಸಾಧನೆಗಳಿಗೆ ಇದು ಬುನಾದಿ ಆಗಲಿದೆ ಎಂದು ಕೊಂಡಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.