ETV Bharat / bharat

ದೇಶಾದ್ಯಂತ ರಂಜಾನ್​​ ಸಡಗರ: ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ - undefined

ರಂಜಾನ್ ಹಿನ್ನೆಲೆ ದೆಹಲಿಯ ಜಮಾ ಮಸೀದಿ, ಮಧ್ಯಪ್ರದೇಶದ ಭೂಪಾಲ್​ನ ಈದ್ಗಾ ಮೈದಾನ, ಆಲಿಘರ್​ನ ಶಾ ಜಮಾಲ್ ಮಸೀದಿ, ಗೋರಖ್​ಪುರದ ಶಾಹೀದ್ ಈದ್ಗಾ ಮೈದಾನ ಸೇರಿ ಎಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್
author img

By

Published : Jun 5, 2019, 10:20 AM IST

ನವದೆಹಲಿ: ದೇಶದೆಲ್ಲೆಡೆ ಇಂದು ರಂಜಾನ್ ಸಂಭ್ರಮ ಮನೆ ಮಾಡಿದೆ. ತಿಂಗಳಿನಿಂದ ಉಪವಾಸ ಆಚರಿಸಿದ ಮುಸ್ಲಿಂ ಬಾಂಧವರು ಬೆಳಗ್ಗೆಯಿಂದಲೇ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ದೆಹಲಿಯ ಜಮಾ ಮಸೀದಿ, ಮಧ್ಯಪ್ರದೇಶದ ಭೂಪಾಲ್​ನ ಈದ್ಗಾ ಮೈದಾನ, ಆಲಿಘರ್​ನ ಶಾ ಜಮಾಲ್ ಮಸೀದಿ, ಗೋರಖ್​ಪುರದ ಶಾಹೀದ್ ಈದ್ಗಾ ಮೈದಾನ, ಬಿಹಾರದ ಪಟ್ನಾದ ಗಾಂಧಿ ಮೈದಾನ, ಜಮ್ಮುವಿನ ಈದ್ಗಾ ಮೈದಾನ ಸೇರಿ ಎಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ

ಶಾಂತಿ ಸಂದೇಶ ಸಾರುವ ರಂಜಾನ್ ಹಬ್ಬಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಶುಭಾಶಯ ಕೋರಿದ್ದಾರೆ. ಮುಸ್ಲಿಂ ಸಹೋದರ ಹಾಗೂ ಸಹೋದರಿಯರಿಗೆ ಈದ್​ ಉಲ್ ಫಿತರ್​ನ ಶುಭಾಶಯಗಳು. ಈ ಹಬ್ಬ ತ್ಯಾಗ, ಭ್ರಾತೃತ್ವ ಹಾಗೂ ಸಹಾನುಭೂತಿಯ ಸಂಕೇತ. ಈ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ ಸಿಗುವುದಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

  • #EidMubarak to all fellow citizens, especially to our Muslim brothers and sisters in India and abroad. The festival of Idu’l Fitr strengthens our belief in charity, fraternity and compassion. May this happy occasion bring joy and prosperity to everyone’s lives #PresidentKovind

    — President of India (@rashtrapatibhvn) June 5, 2019 " class="align-text-top noRightClick twitterSection" data=" ">

Intro:Body:

 Masjid

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.