ETV Bharat / bharat

ಕೊರೊನಾ ಎದುರಿಸಲು 'ಮಹಾ' ಸರ್ಕಾರಕ್ಕೆ 2.75 ಕೋಟಿ ರೂ. ದೇಣಿಗೆ ನೀಡಿದ ಪವಾರ್ ಒಡೆತನದ ಶಿಕ್ಷಣ ಸಂಸ್ಥೆ - ದೇಣಿಗೆ ನೀಡಿದ ಶರದ್ ಪವಾರ್​

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಒಡೆತನದ ರಾಯತ್ ಶಿಕ್ಷಣ್​ ಸಂಸ್ಥಾ ಮಹಾರಾಷ್ಟ್ರ ಸರ್ಕಾರ ಕೋವಿಡ್ ವಿರುದ್ಧ ಹೋರಾಡಲು ದೇಣಿಗೆ ನೀಡಿದೆ.

Sharad Pawar
ಶರದ್ ಪವಾರ್
author img

By

Published : Nov 9, 2020, 10:53 PM IST

ಮುಂಬೈ : ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಒಡೆತನದ ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆಯೊಂದು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2.75 ಕೋಟಿ ರೂಪಾಯಿಯನ್ನು ಸೋಮವಾರ ದೇಣಿಗೆಯಾಗಿ ನೀಡಿದೆ.

ಪಶ್ಚಿಮ ಮಹಾರಾಷ್ಟ್ರದ ಸತಾರದಲ್ಲಿ ಪ್ರಧಾನ ಕಚೇರಿಯಿರುವ ಶರದ್ ಪವಾರ್ ಒಡೆತನದ ರಾಯತ್ ಶಿಕ್ಷಣ್​ ಸಂಸ್ಥಾ ಎಂಬ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.

  • कोरोना या जागतिक महामारीने ओढवलेल्या संकटाचे निवारण करण्यासाठी महाराष्ट्र शासनाने केलेल्या मदतीच्या आवाहनानुसार रयत शिक्षण संस्था सातारा, या संस्थेच्या शिक्षक व शिक्षकेतर कर्मचाऱ्यांनी एक दिवसाचे वेतन मुख्यमंत्री सहाय्यता निधीला देणगी म्हणून देण्याचा निर्णय घेतला. pic.twitter.com/wsiQYs80ty

    — Sharad Pawar (@PawarSpeaks) November 9, 2020 " class="align-text-top noRightClick twitterSection" data=" ">

ಸ್ವತಃ ಶರದ್ ಪವಾರ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ದಕ್ಷಿಣ ಮುಂಬೈನ ಅಧಿಕೃತ ನಿವಾಸ ವರ್ಷಾದಲ್ಲಿ ಭೇಟಿಯಾಗಿ 2,75,92,821 ರೂ. ದೇಣಿಗೆ ನೀಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದ ಬೆನ್ನಲ್ಲೇ ಸತಾರಾದಲ್ಲಿನ ರಾಯತ್ ಶಿಕ್ಷಣ್​​ ಸಂಸ್ಥಾದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ನೀಡಲು ನಿರ್ಧರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.