ETV Bharat / bharat

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೊಸ ಕಾರು ಖರೀದಿ: ಕ್ಷಮೆಯಾಚಿಸಿದ ಪಣಜಿ ಮೇಯರ್ - ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೊಸ ಕಾರು ಖರೀದಿ

ಕೊರೊನಾ ಬಿಕ್ಕಟ್ಟಿನ ನಡುವೆ ದುಬಾರಿ ಬೆಲೆಯ ಕಾರ್​ ಖರೀದಿಸಿ ಟೀಕೆಗೆ ಗುರಿಯಾಗಿದ್ದ ಗೋವಾ ಪಣಜಿಯ ಮೇಯರ್​ ಕ್ಷಮೆಯಾಚಿಸಿದ್ದಾರೆ.

: ಕ್ಷಮೆಯಾಚಿಸಿದ ಪಣಜಿ ಮೇಯರ್
: ಕ್ಷಮೆಯಾಚಿಸಿದ ಪಣಜಿ ಮೇಯರ್
author img

By

Published : Apr 28, 2020, 9:41 PM IST

ಪಣಜಿ (ಗೋವಾ): ಹೆಚ್ಚುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್​ -19 ಬಿಕ್ಕಟ್ಟಿನ ಮಧ್ಯೆ ಹೊಸ ಕಾರು ಖರೀದಿಸಿದ್ದಕ್ಕಾಗಿ ಪಣಜಿ ಮೇಯರ್ ಉದಯ್ ಮಡ್ಕೈಕರ್ ಕ್ಷಮೆಯಾಚಿಸಿದ್ದಾರೆ.

ನಾನು ಪಣಜಿಯ ಜನರಿಗೆ ಕ್ಷಮೆಯಾಚಿಸುತ್ತೇನೆ. ಈ ಬಿಕ್ಕಟ್ಟಿನಲ್ಲಿ ನಾನು ಕಾರು ಖರೀದಿಸಬಾರದಿತ್ತು ಎಂದು ಮಡ್ಕೈಕರ್ ಹೇಳಿದ್ದಾರೆ.

ಸೋಮವಾರ ಸುಮಾರು 16 ಲಕ್ಷ ರೂ.ಗಳ ವೆಚ್ಚದಲ್ಲಿ ದುಬಾರಿ ಕಾರು ಖರೀದಿಸಿದ್ದಕ್ಕಾಗಿ ಅವರ ಬಿಜೆಪಿ ಸಹೋದ್ಯೋಗಿಗಳು, ವಿರೋಧ ಪಕ್ಷ ಮತ್ತು ನಾಗರಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.