ETV Bharat / bharat

ಪಾಕ್ ರಾಜಕಾರಣಿಗೆ ಬೆಕ್ಕಿನ ಕಿವಿ! ಟ್ರೋಲ್​ ನೋಡಿ ಜನರಿಗೆ ನಗುವೋ ನಗು - undefined

ಪಾಕಿಸ್ತಾನದ ಖೈಬರ್​ ಪಕ್ತುಂಖ್ವ ಪ್ರಾಂತೀಯ ಸರ್ಕಾರದ ಶೌಕತ್​ ಯೂಸಫ್​ಝೈ ಸುದ್ದಿಗೋಷ್ಠಿ ನಡೆಸಿ, ಫೇಸ್​ಬುಕ್​ ಲೈವ್​ನಲ್ಲಿಯೂ ಇದನ್ನು ಪ್ರಸಾರ ಮಾಡಲು ಮುಂದಾದಾಗ ಕ್ಯಾಟ್​ ಫಿಲ್ಟರ್​ ಆನ್​ ಆಗಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.

Twitter
author img

By

Published : Jun 15, 2019, 11:57 PM IST

ನವದೆಹಲಿ: ಎಸ್​​ಸಿಒ ಸಮಿತ್​ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ವರ್ತನೆ ಕುರಿತಾಗಿ ಸ್ಪಷ್ಟೀಕರಣ ನೀಡಲು ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ರಾಜಕಾರಣಿ ಇದೀಗ ನಗೆಪಾಟಲಿಗೀಡಾಗಿದ್ದಾರೆ.

  • You can't beat this! Khyber Pakhtunkhwa govt's live presser on Facebook with cat filters.. 😹 pic.twitter.com/xPRBC2CH6y

    — Naila Inayat नायला इनायत (@nailainayat) June 14, 2019 " class="align-text-top noRightClick twitterSection" data=" ">

ಹೌದು, ಬಿಶ್ಕೇಕ್​ನಲ್ಲಿ ನಡೆದ ಎಸ್​ಸಿಒ ಸಮಿತ್​ ಸಭೆಯ ಉದ್ಘಾಟನೆ ವೇಳೆ ಸಭಿಕರೆಲ್ಲ ಎದ್ದುನಿಂತರೂ, ಇಮ್ರಾನ್ ಖಾನ್ ಎದ್ದು ನಿಲ್ಲಲಿಲ್ಲ. ಇದು ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಪಾಕಿಸ್ತಾನದ ಖೈಬರ್​ ಪಕ್ತುಂಖ್ವ ಪ್ರಾಂತೀಯ ಸರ್ಕಾರದ ಶೌಕತ್​ ಯೂಸಫ್​ಝೈ ಸುದ್ದಿಗೋಷ್ಠಿ ನಡೆಸಿದರು. ಫೇಸ್​ಬುಕ್​ ಲೈವ್​ನಲ್ಲಿಯೂ ಇದನ್ನು ಪ್ರಸಾರ ಮಾಡಲು ಮುಂದಾದರು. ಆದರೆ ಅಲ್ಲಿ ಆಗಿದ್ದೇ ಬೇರೆ!

ಫೇಸ್​ಬುಕ್​ ಲೈವ್​ನಲ್ಲಿ ಕ್ಯಾಟ್​ ಫಿಲ್ಟರ್​ (ಬೆಕ್ಕಿನ ಕಿವಿ, ಮೀಸೆ) ಆನ್​ ಆಗಿದ್ದು ಅಲ್ಲಿದ್ದವರಿಗೆ ಗೊತ್ತೇ ಆಗಿಲ್ಲ. ಅವರ ಪಾಡಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಪತ್ರಕರ್ತೆ ನೈಲಾ ಇನಾಯತ್​ ಇದನ್ನು ಮೊದಲು ಗಮನಿಸಿದ್ದಾರೆ. ಆನಂತರ ಒಬ್ಬರಾದ ಮೇಲೆ ಒಬ್ಬರು ಕಾಮೆಂಟ್​ ಮಾಡುತ್ತಾ, ಕ್ಯಾಟ್​ ಫಿಲ್ಟರ್​ ತೆಗೆಯುವಂತೆ ತಿಳಿಸಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ. ಪಾಕ್ ರಾಜಕಾರಣಿಯ ತಲೆ ಮೇಲೆ ಬೆಕ್ಕಿನ ಕಿವಿ ಚಿತ್ರ ಇರುವುದು ಕಂಡು ಬಿದ್ದೂ ಬಿದ್ದೂ ನಗ್ತಿದ್ದಾರೆ. ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಾ ನಗುವಿನ ಹೊಳೆಯನ್ನೇ ಹರಿಸುತ್ತಿದ್ದಾರೆ.

Intro:Body:

Twitter

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.