ETV Bharat / bharat

ವಿಶ್ವಕಪ್​ನಿಂದ ಪಾಕ್​ ದೂರ ಇಡಬೇಡಿ ಪ್ಲೀಸ್​ ಅಂತಿದ್ದಾನೆ ಕ್ರಿಕೆಟ್​ ಅಭಿಮಾನಿ - ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್

ವಿಶ್ವಕಪ್​ನಲ್ಲಿ ಪಾಕ್ ತಂಡವನ್ನು ರದ್ದು ಮಾಡುವುದು ಬೇಡ ಎಂದು ಪಾಕ್​ ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್​ ಮನವಿ ಮಾಡಿದ್ದಾರೆ

author img

By

Published : Feb 21, 2019, 8:37 PM IST

Updated : Feb 22, 2019, 1:47 PM IST

ನವದೆಹಲಿ: ಪುಲ್ವಾಮ ದಾಳಿಯಲ್ಲಿ ಪಾಕ್ ಪಾತ್ರವಿದೆ ಎಂದು ವಿಶ್ವಕಪ್​​ ಪಂದ್ಯಾವಳಿಯಲ್ಲಿ ಪಾಕ್ ತಂಡಕ್ಕೆ ಅವಕಾಶ ನೀಡಬಾರದು ಎಂದು ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್​ ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್​, ಪಾಕ್ ತಂಡವನ್ನು ರದ್ದು ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ರಾಜ್​, 2018ರ ಇಂಡೋ-ಪಾಕ್​ ಏಷ್ಯಾ ಕಪ್​ ವೇಳೆ ಹಾಗೂ 2019ರ ಇಂಡೋ-ಪಾಕ್​ ವರ್ಲ್ಡ್​ ಕಪ್​ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿ ಉಭಯ ರಾಷ್ಟ್ರಗಳ ಗಮನ ಸೆಳೆದಿದ್ದರು. ಒಬ್ಬ ಕ್ರಿಕೆಟ್​ ಅಭಿಮಾನಿಯಾಗಿ ಬಹುನಿರೀಕ್ಷಿತ ಇಂಡೋ-ಪಾಕ್​ ಪಂದ್ಯಗಳನ್ನು ಕಾಣಲು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಪಾಕ್​ ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್

ಪುಲ್ವಾಮ ಘಟನೆ ಹಿನ್ನೆಲೆ ವಿಶ್ವಕಪ್​ ಪಂದ್ಯಗಳಲ್ಲಿ ಪಾಕ್​ ತಂಡವನ್ನು ರದ್ದು ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇಂಡೋ-ಪಾಕ್​ ಆಟಗಾರರಲ್ಲಿ ಹಾಗೂ ಅಭಿಮಾನಿಗಳಲ್ಲಿ ಉತ್ತಮ ಬಾಂಧವ್ಯವಿದೆ. ಪಾಕ್​ನ ಕ್ರಿಕೆಟಿಗ ಶಾಹಿದ್​ ಅಫ್ರಿದಿ, ಭಾರತದ ಸಚಿನ್​ ಹಾಗೂ ಕೊಹ್ಲಿ ಉತ್ತಮ ಬಾಂದವ್ಯ ಪ್ರದರ್ಶಿಸಿದ್ದಾರೆ. ಕೊಹ್ಲಿ, ಅಫ್ರಿದಿ ಫೌಂಡೇಶನ್​ಗೆ ಹಣವನ್ನೂ ನೀಡಿದ್ದಾರೆ. ಆಟಗಾರರ ಸ್ನೇಹ-ಪ್ರೀತಿ ಎಲ್ಲರಿಗೂ ಗೊತ್ತು. ಹೀಗಿರುವಾಗ ಪಾಕ್​ ಅನ್ನು ವಿಶ್ವಕಪ್​ನಿಂದ ಹೊರಗಿಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

Intro:Body:

ವಿಶ್ವಕಪ್​ನಿಂದ ಪಾಕ್​ ದೂರ ಇಡಬೇಡಿ ಪ್ಲೀಸ್​ ಅಂತಿದ್ದಾನೆ ಕ್ರಿಕೆಟ್​ ಅಭಿಮಾನಿ

Pakistani cricket fan Adil Taj   requesting to dont ban pak in world cup

ನವದೆಹಲಿ: ಪುಲ್ವಾಮ ದಾಳಿಯಲ್ಲಿ ಪಾಕ್ ಪಾತ್ರವಿದೆ ಎಂದು  ವಿಶ್ವಕಪ್​​ ಪಂದ್ಯಾವಳಿಯಲ್ಲಿ ಪಾಕ್ ತಂಡಕ್ಕೆ ಅವಕಾಶ ನೀಡಬಾರದು ಎಂದು ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್​ ಕ್ರಿಕೆಟ್​ ಅಭಿಮಾನಿ ಆದಿಲ್​  ತಾಜ್​, ಪಾಕ್ ತಂಡವನ್ನು ರದ್ದು  ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ರಾಜ್​, 2018ರ ಇಂಡೋ-ಪಾಕ್​ ಏಷ್ಯಾ ಕಪ್​ ವೇಳೆ ಹಾಗೂ 2019ರ ಇಂಡೋ-ಪಾಕ್​ ವರ್ಲ್ಡ್​ ಕಪ್​ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿ  ಉಭಯ ರಾಷ್ಟ್ರಗಳ ಗಮನ ಸೆಳೆದಿದ್ದರು.  ಒಬ್ಬ ಕ್ರಿಕೆಟ್​ ಅಭಿಮಾನಿಯಾಗಿ ಬಹುನಿರೀಕ್ಷಿತ ಇಂಡೋ-ಪಾಕ್​ ಪಂದ್ಯಗಳನ್ನು ಕಾಣಲು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಪುಲ್ವಾಮ ಘಟನೆ ಹಿನ್ನೆಲೆ  ವಿಶ್ವ ಕಪ್​ ಪಂದ್ಯಗಳಲ್ಲಿ ಪಾಕ್​ ತಂಡವನ್ನು ರದ್ದು ಮಾಡುವುದರಿಂದ ಏನೂ ಪ್ರಯೋಜನವಿಲ್ಲ.  ಇಂಡೋ-ಪಾಕ್​ ಆಟಗಾರರಲ್ಲಿ ಹಾಗೂ ಅಭಿಮಾನಿಗಳಲ್ಲಿ ಉತ್ತಮ ಬಾಂಧವ್ಯವಿದೆ. ಪಾಕ್​ನ  ಕ್ರಿಕೆಟಿಗ ಶಾಹಿದ್​ ಅಫ್ರಿದಿ, ಭಾರತದ ಸಚಿನ್​ ಹಾಗೂ ಕೊಹ್ಲಿ ಉತ್ತಮ ಬಾಂದವ್ಯ ಪ್ರದರ್ಶಿಸಿದ್ದಾರೆ. ಕೊಹ್ಲಿ, ಅಫ್ರಿದಿ ಫೌಂಡೇಶನ್​ಗೆ ಹಣವನ್ನೂ ನೀಡಿದ್ದಾರೆ. ಆಟಗಾರರ  ಸ್ನೇಹ-ಪ್ರೀತಿ ಎಲ್ಲರಿಗೂ ಗೊತ್ತು. ಹೀಗಿರುವಾಗ ಪಾಕ್​ ಅನ್ನು ವಿಶ್ವಕಪ್​ನಿಂದ ಹೊರಗಿಡುವುದು ಸರಿ ಅಲ್ಲ ಎಂದು  ಹೇಳಿದ್ದಾರೆ.

Conclusion:
Last Updated : Feb 22, 2019, 1:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.