ETV Bharat / bharat

ಕಾಶ್ಮೀರ ಯಥಾಸ್ಥಿತಿಗೆ ಮರಳಿಲ್ಲ ಅಂತಾ ತಪ್ಪು ಸಂದೇಶ ಸಾರಲು ಪಾಕ್ ಯತ್ನ.. ಅಜಿತ್‌ ದೋವಲ್ ಕಿಡಿ - ಸಂವಿಧಾನದ 370 ವಿಧಿ ರದ್ದು

ಕೆಲವೆಡೆ ಪಾಕಿಸ್ತಾನ ದುಷ್ಕೃತ್ಯ ನಡೆಸಿ ಕಾಶ್ಮೀರ ಇನ್ನೂ ಯಥಾಸ್ಥಿತಿಗೆ ಮರಳಿಲ್ಲ ಎಂದು ತಪ್ಪು ಸಂದೇಶ ರವಾನಿಸಲು ಪ್ರಯತ್ನಿಸುತ್ತಿದೆ ಎಂದು ಅಜಿತ್ ದೋವಲ್ ಹೇಳಿದ್ದಾರೆ.

ಅಜಿತ್ ದೋವಲ್
author img

By

Published : Sep 7, 2019, 5:36 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿಸಿ ಯತಾ ಸ್ಥಿತಿ ತಲುಪಿದ್ದು, ಪಾಕಿಸ್ತಾನದಿಂದ ಕಾಶ್ಮೀರದಲ್ಲಿರುವ ಅವರ ಜನರಿಗೆ ಸಂದೇಶಗಳನ್ನ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

  • NSA Ajit Doval: There are Pakistani communication towers 20 kilometers along border ,they are trying send messages, we heard intercepts, they were telling their men here 'how so many apple trucks are moving, can’t you stop them? Should we send you bangles?' https://t.co/9rou0RVMG0

    — ANI (@ANI) September 7, 2019 " class="align-text-top noRightClick twitterSection" data=" ">

ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಗತಿಗಳನ್ನ ಕುರಿತು ಮಾತನಾಡಿರುವ ದೋವಲ್, ಗಡಿಯ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಾಕಿಸ್ತಾನಕ್ಕೆ ಸೇರಿರುವ ಟವರ್​ಗಳಿದ್ದು, ಅದರ ಮೂಲಕ ಇಲ್ಲಿರುವವರಿಗೆ ಸಂದೇಶಗಳನ್ನ ಕಳುಹಿಸಿಲು ಪ್ರಯತ್ನಿಸುತ್ತಿದ್ದಾರೆ. ನಾವು ಅದನ್ನ ಕೇಳಿಸಿಕೊಂಡಿದ್ದೇವೆ. ಕಾಶ್ಮೀರದಿಂದ ಸೇಬು ತುಂಬಿದ ಲಾರಿಗಳು ಹೋಗುತ್ತಿದ್ದು, ನೀವು ಅವನ್ನ ತಡೆಯಲು ಸಾಧ್ಯವಿಲ್ಲವೆ. ನಿಮಗೆ ಬಳೆಗಳನ್ನ ಕಳುಹಿಸಿ ಕೊಡಬೇಕಾ? ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ ಎಂದು ದೋವಲ್ ತಿಳಿಸಿದ್ದಾರೆ.

ಬಹುಪಾಲು ಕಾಶ್ಮೀರದ ಜನ 370 ವಿಧಿ ರದ್ದು ಮಾಡಿರುವ ಕ್ರಮವನ್ನ ಸ್ವಾಗತಿಸುತ್ತಿದ್ದಾರೆ ಎಂದು ನನಗೆ ಮನವರಿಕೆಯಾಗಿದೆ. ಅವರೆಲ್ಲ ಭವಿಷ್ಯದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಅವಕಾಶಗಳತ್ತ ನೋಡುತ್ತಿದ್ದಾರೆ. ಆದರೆ, ಕೆಲವು ದುಷ್ಕರ್ಮಿಗಳು ಮಾತ್ರ ಈ ಕ್ರಮವನ್ನ ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.

  • NSA Ajit Doval on detention of political leaders(in J&K): They are in preventive detention, there could have been problems in maintaining law and order in case there were gatherings, terrorists would have used the situation

ರಾಜಕೀಯ ನಾಯಕರ ಗೃಹ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ್ದು, ಅವರನ್ನ ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನದಲ್ಲಿಡಲಾಗಿದೆ. ರಾಜಕೀಯ ನಾಯಕರು ಏನಾದ್ರು ಸಭೆ ಸಮಾರಂಭಗಳನ್ನ ನಡೆಸಿದರೆ ಉಗ್ರಗಾಮಿಗಳು ಅಂತಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

  • NSA Ajit Doval: Pakistan is indulging in false and black propaganda and some uninformed people are taking one or two incidents as public opinion. 2/2 https://t.co/cNDGqm7WwR

ಕೆಲವೆಡೆ ಪಾಕಿಸ್ತಾನ ದುಷ್ಕೃತ್ಯ ನಡೆಸಿ ಕಾಶ್ಮೀರ ಇನ್ನೂ ಯಥಾಸ್ಥಿತಿಗೆ ಮರಳಿಲ್ಲ ಎಂದು ತಪ್ಪು ಸಂದೇಶ ರವಾನಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.