ETV Bharat / bharat

ಕಾರ್ಗಿಲ್ ಯುದ್ಧದಂತಹ ದುಸ್ಸಾಹಸಕ್ಕೆ ಪಾಕ್​ ಕೈಹಾಕಲ್ಲ: ಸೇನಾ ಮುಖ್ಯಸ್ಥ ಟಾಂಗ್

ಕಾರ್ಗಿಲ್ ಯುದ್ಧದಂತಹ ಮತ್ತೊಂದು ಪ್ರಯತ್ನಕ್ಕೆ ಖಂಡಿತ ಪಾಕ್​ ಕೈಹಾಕುವುದಿಲ್ಲ. ಏಕೆಂದರೆ ಅದರ ಪರಿಣಾವನೆಂದು ಚೆನ್ನಾಗಿ ಗೊತ್ತಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ಪಾಕಿಸ್ತಾನಕ್ಕೆ ಸೂಕ್ಷ್ಮವಾಗಿ ಎಚ್ಚರಿಸಿದರು.

General Bipin Rawat
author img

By

Published : Jul 6, 2019, 10:21 AM IST

ನವದೆಹಲಿ: ಭಾರತದ ಗಡಿಯಲ್ಲಿಅಪ್ರಚೋದಿತ ದಾಳಿ ನಡೆಸುತ್ತಿದ್ದರೂ ಪಾಕ್​, ಕಾರ್ಗಿಲ್​ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಕೆಲವು ವರ್ಷಗಳಲ್ಲಿ ಅಪ್ರಚೋದಿತ ದಾಳಿ ಕೂಡ ನಿಲ್ಲಲ್ಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ಪಾಕಿಸ್ತಾನಕ್ಕೆ ಸೂಕ್ಷ್ಮವಾಗಿ ಎಚ್ಚರಿಸಿದರು.

ಅಸುರಕ್ಷಿತ ಎನಿಸುವ ಯಾವುದೇ ಗಡಿಯನ್ನು ನಾವು ಬಿಟ್ಟಿಲ್ಲ. ಎಲ್ಲೆಡೆ ನಮ್ಮ ಸೇನೆ ಕಣ್ಗಾವಲು ಇರಿಸಿದ್ದು, ಬಿಗಿ ಬಂದೋಬಸ್ತ್​ ಮಾಡಿದೆ. ಹೀಗಿರುವಾಗ ಕಾರ್ಗಿಲ್ ಯುದ್ಧದಂತಹ ಮತ್ತೊಂದು ಪ್ರಯತ್ನಕ್ಕೆ ಖಂಡಿತ ಪಾಕ್​ ಕೈಹಾಕುವುದಿಲ್ಲ. ಏಕೆಂದರೆ ಅದರ ಪರಿಣಾವನೆಂದು ಚೆನ್ನಾಗಿ ಗೊತ್ತಾಗಿದೆ ಎಂದರು.

ಮುಂಬರುವ ದಿನಗಳು ಅಥವಾ ವರ್ಷಗಳಲ್ಲಿ ಗಡಿಯಲ್ಲಿ ನಡೆಯುತ್ತಿರುವ ಅಪ್ರಚೋದಿತ ದಾಳಿ ಸಹ ನಿಲ್ಲಲಿದೆ. ಪಾಕ್​ಗೆ ಇನ್ಮುಂದೆ ಆ ಧೈರ್ಯ ಸಹ ಇರುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಹಾಗೂ ಚೀನಾ ಗಡಿಯುದ್ದಕ್ಕೂ ಹೊಸ ಸಮರಪಡೆಗಳನ್ನು ನಿಯೋಜಿಸುವ ಸಂಬಂಧ ಪ್ಲಾನ್ ಮಾಡಿರುವುದಾಗಿಯೂ ತಿಳಿಸಿದರು.

Intro:Body:

General Bipin Rawat

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.