ETV Bharat / bharat

ಪಾಕ್​​ನಿಂದ ನಿತ್ಯ ಕದನವಿರಾಮ ಉಲ್ಲಂಘನೆ: ಅಪ್ರಚೋದಿತ ಗುಂಡಿನ ದಾಳಿ - ಪಾಕಿಸ್ತಾನ ಕದನ ವಿರಾಮ ಸುದ್ದಿ

ಕುಪ್ವಾರದಲ್ಲಿ ಪಾಕ್​ ಸೇನೆ ಪಿರಂಗಿ ಹಾಗೂ ಶೆಲ್​ ದಾಳಿ ನಡೆಸಿದೆ. ಪಾಕ್​​ ಸೈನಿಕರ ಈ ದುರ್ವರ್ತನೆಗೆ ಭಾರತೀಯ ಸೇನೆ ಕೂಡಾ ತಕ್ಕ ಪ್ರತ್ಯುತ್ತರ ನೀಡಿದೆ.

ಅಪ್ರಚೋದಿತ ಗುಂಡಿನ ದಾಳಿ
ಅಪ್ರಚೋದಿತ ಗುಂಡಿನ ದಾಳಿ
author img

By

Published : Jun 16, 2020, 8:52 AM IST

ಕುಪ್ವಾರ( ಜಮ್ಮು- ಕಾಶ್ಮೀರ): ಕಣಿವೆ ರಾಜ್ಯದ ಗಡಿಯಲ್ಲಿ ಪಾಕಿಸ್ತಾನ ನಿತ್ಯ ಕ್ಯಾತೆ ತೆಗೆಯುತ್ತಿದೆ. ಇಲ್ಲಿನ ತಂಗಧಾರ್​ ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.

ಕುಪ್ವಾರದಲ್ಲಿ ಪಾಕ್​ ಸೇನೆ ಪಿರಂಗಿ ಹಾಗೂ ಶೆಲ್​ ದಾಳಿ ನಡೆಸಿದೆ. ಪಾಕ್​​ ಸೈನಿಕರ ಈ ದುರ್ವರ್ತನೆಗೆ ಭಾರತೀಯ ಸೇನೆ ಕೂಡಾ ತಕ್ಕ ಪ್ರತ್ಯುತ್ತರ ನೀಡಿದೆ.

ಓದಿ: ಕಾಶ್ಮೀರದಲ್ಲಿ ಬೆಳ್ಳಂ ಬೆಳಗ್ಗೆ ಎನ್​ಕೌಂಟರ್​; ಮೂವರು ಉಗ್ರರ ಹತ್ಯೆ

ಜೂನ್​ 10 ರ ತನಕ ಪಾಕಿಸ್ತಾನ 2027 ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕ್​ನ ಈ ದಾಳಿಯಿಂದ ಕಳೆದ ಎರಡು ವಾರದಲ್ಲಿ ಮೂವರು ಭಾರತೀಯ ಸೈನಿಕರು ವೀರಮರಣ ಹೊಂದಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.