ETV Bharat / bharat

ಯೋಗಿ ನಾಡಲ್ಲಿ ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್​...! - ಕಾನ್ಪುರ್​ನಲ್ಲಿ ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್

ಕೆಲ ಕಿಡಿಗೇಡಿಗಳು ವೈಫೈ ನೆಟ್​ವರ್ಕ್​ವೊಂದಕ್ಕೆ ಪಾಕ್​ ಸ್ಲೋಗನ್​ ಹೆಸರಿಟ್ಟಿರುವ ಪ್ರಕರಣ ಉತ್ತರಪ್ರದೇಶದ ನಜೀರಾಬಾದ್​ನಲ್ಲಿ ಕಂಡು ಬಂದಿದೆ.

pakistan slogan in wifi network, pakistan slogan in wifi network name, pakistan slogan news, pakistan slogan latest news, ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್, ಕಾನ್ಪುರ್​ನಲ್ಲಿ ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್, ಪಾಕ್​ ಸ್ಲೋಗನ್ ಸುದ್ದಿ,
ಯೋಗಿ ನಾಡಲ್ಲಿ ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್
author img

By

Published : Sep 4, 2020, 5:07 AM IST

ನಜೀರಾಬಾದ್​: ಕಿಡಿಗೇಡಿಗಳು ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್​ ಹೆಸರಿಟ್ಟಿರುವುದು ಬೆಳಕಿಗೆ ಬಂದಿದೆ.

ನಜೀರಾಬಾದ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕಬಾಡಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಸೈಬರ್​ ಕ್ರೈಂ ಬ್ರಾಂಚ್​ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯೋಗಿ ನಾಡಲ್ಲಿ ವೈಫೈ ನೆಟ್​ವರ್ಕ್​ಗೆ ಪಾಕ್​ ಸ್ಲೋಗನ್

ಖಾಸಗಿ ಕಂಪನಿಯ ನೌಕರನೊಬ್ಬ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದಾಗ ವೈಫೈ ನೆಟ್​ವರ್ಕ್​ ಆನ್​ ಮಾಡಿದ್ದಾನೆ. ಈ ವೇಳೆ ವೈಫೈ ನೆಟ್​ವರ್ಕ್​ನಲ್ಲಿ ಪಾಕಿಸ್ತಾನ ಸ್ಲೋಗನ್ ಹೆಸರಿರುವುದು​ ಕಂಡು ಬಂದಿದ್ದು, ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಪೊಲೀಸರು ವೈಫೈ ರೂಟರ್​ನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಕಿಡಿಗೇಡಿಗಳು ವೈಫೈ ಹೆಸರನ್ನು ಬದಲಿಸಿದ್ದಾರೆ. ಆ ರೂಟರ್​ ಬಳಕೆದಾರರ ಪತ್ತೆಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿಣಿ ಗೀತಾಂಜಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.