ETV Bharat / bharat

ಉಗ್ರ ಮಸೂದ್​ ಅಜರ್​ ಮನೆ ಬಿಟ್ಟು ಬರಲಾಗದಷ್ಟು ಅಸ್ವಸ್ಥ... ವಿದೇಶಿ ಮಾಧ್ಯಮಕ್ಕೂ ಸುಳ್ಳುಹೇಳಿದ ಪಾಕ್​ - ಪಾಕ್​ ವಿದೇಶಾಂಗ ಸಚಿವ ಶಾ ಮೆಹಮ್ಮೊದ್​ ಖುರೇಷಿ

ಜೈಷೆ ಮೊಹಮ್ಮದ್​ನ ಮುಖ್ಯಸ್ಥ ಮಸೂದ್​ ಅಜರ್ ತೀವ್ರ ಅಸ್ವಸ್ಥನಾಗಿದ್ದಾನೆ ಎಂದು ಪಾಕ್​ ವಿದೇಶಾಂದಗ ಸಚಿವ ಶಾ ಮೆಹಮ್ಮೊದ್​ ಖುರೇಷಿ ಹೇಳಿದ್ದಾರೆ

ಉಗ್ರ ಮಸೂದ್​ ಅಜರ್​ ಅಸ್ವಸ್ಥನಾಗಿದ್ದಾನೆ ಎಂದು ಪಾಕ್​ ಹೇಳಿದೆ
author img

By

Published : Mar 1, 2019, 1:30 PM IST

ಇಸ್ಲಾಮಾಬಾದ್​: ಪುಲ್ವಾಮ ದಾಳಿಯ ಸೂತ್ರದಾರ ಜೈಷೆ ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಮನೆ ಬಿಟ್ಟು ಹೊರ ಬರಲಾರದಷ್ಟು ನಾಗಿದ್ದಾನೆ ಎಂದು ಪಾಕ್​ ವಿದೇಶಾಂದಗ ಸಚಿವ ಶಾ ಮೆಹಮ್ಮೊದ್​ ಖುರೇಷಿ ಸುಳ್ಳು ಹೇಳಿದ್ದಾರೆ.

ಸಿಎನ್​ಎನ್​ ವಾಹಿನಿ ಜತೆ ಮಾತನಾಡಿರುವ ಖುರೇಷಿ, ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಮಸೂದ್​ ಅಜರ್​ ತೀವ್ರ ಅಸ್ವಸ್ಥನಾಗಿದ್ದಾನೆ. ಆತ ಮನೆ ಬಿಟ್ಟು ಹೊರ ಬರಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ವಾಹಿನಿಯ ಪ್ರತಿನಿಧಿ ಕ್ರಿಶ್ಚಿಯನ್​ ಅಮನ್​ಪೋರ್​ ಅವರು, ಮಸೂದ್ ಅಜರ್​ ಪಾಕಿಸ್ತಾನದಲ್ಲಿರುವುದು ಹೌದೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಖುರೇಷಿ, ನನ್ನ ಮಾಹಿತಿಗಳ ಪ್ರಕಾರ ಆತ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಹೇಳಿದರು.

ವಿಶ್ವಸಂಸ್ಥೆಯು ಉಗ್ರ ಪಟ್ಟ ನೀಡಿರುವ ಮಸೂದ್​ ಪಾಕಿಸ್ತಾನದಲ್ಲೇ ಇದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಖುರೇಷಿ, ಆತ ಮನೆಯಿಂದ ಹೊರ ಬರಲಾರದಷ್ಟು ಅಸ್ವಸ್ಥನಾಗಿದ್ದಾನೆ ಎಂದು ಹೇಳಿದ್ದಾರೆ.

ಭಾರತದ ಜತೆ ಮಾತುಕತೆಗೆ ನಾವು ಸದಾ ಸಿದ್ದ, ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಖುರೇಷಿ ತಿಳಿಸಿದರು.

Intro:Body:

ಉಗ್ರ ಮಸೂದ್​ ಅಜರ್​ ಮನೆ ಬಿಟ್ಟು ಬರಲಾಗದಷ್ಟು ಅಸ್ವಸ್ಥ... ವಿದೇಶಿ ಮಾಧ್ಯಮಕ್ಕೂ ಸುಳ್ಳುಹೇಳಿದ ಪಾಕ್​

ಇಸ್ಲಾಮಾಬಾದ್​: ಪುಲ್ವಾಮ ದಾಳಿಯ ಸೂತ್ರದಾರ ಜೈಷೆ ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಮನೆ ಬಿಟ್ಟು ಹೊರ ಬರಲಾರದಷ್ಟು ಅಸ್ವಸ್ಥನಾಗಿದ್ದಾನೆ ಎಂದು ಪಾಕ್​ ವಿದೇಶಾಂದಗ ಸಚಿವ ಶಾ ಮೆಹಮ್ಮೊದ್​ ಖುರೇಷಿ ಸುಳ್ಳು ಹೇಳಿದ್ದಾರೆ. 

ಸಿಎನ್​ಎನ್​ ವಾಹಿನಿ ಜತೆ ಮಾತನಾಡಿರುವ ಖುರೇಷಿ, ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಮಸೂದ್​ ಅಜರ್​ ತೀವ್ರ ಅಸ್ವಸ್ಥನಾಗಿದ್ದಾನೆ. ಆತ ಮನೆ ಬಿಟ್ಟು ಹೊರ ಬರಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 

ವಾಹಿನಿಯ ಪ್ರತಿನಿಧಿ ಕ್ರಿಶ್ಚಿಯನ್​ ಅಮನ್​ಪೋರ್​ ಅವರು, ಮಸೂದ್ ಅಜರ್​ ಪಾಕಿಸ್ತಾನದಲ್ಲಿರುವುದು ಹೌದೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಖುರೇಷಿ, ನನ್ನ ಮಾಹಿತಿಗಳ ಪ್ರಕಾರ ಆತ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಹೇಳಿದರು. 

ವಿಶ್ವಸಂಸ್ಥೆಯು ಉಗ್ರ ಪಟ್ಟ ನೀಡಿರುವ ಮಸೂದ್​ ಪಾಕಿಸ್ತಾನದಲ್ಲೇ ಇದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಖುರೇಷಿ, ಆತ ಮನೆಯಿಂದ ಹೊರ ಬರಲಾರದಷ್ಟು ಅಸ್ವಸ್ಥನಾಗಿದ್ದಾನೆ ಎಂದು ಹೇಳಿದ್ದಾರೆ. 

ಭಾರತದ ಜತೆ ಮಾತುಕತೆಗೆ ನಾವು ಸದಾ ಸಿದ್ದ, ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಖುರೇಷಿ ತಿಳಿಸಿದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.