ETV Bharat / bharat

ಭಾರತ - ಪಾಕ್​​ ಗಡಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೆ ಗುಂಡಿನ ಚಕಮಕಿ ! - ಗುಂಡಿನ ಚಕಮಕಿ

ಬುಧವಾರ ಮುಂಜಾನೆ 4.30 ರವರೆಗೆ ಭಾರತ - ಪಾಕ್​​ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ.

Pak Rangers target border posts along IB in JK's Kathua
ಬುಧವಾರ ಮುಂಜಾನೆ 4.30 ರವರೆಗೆ ಭಾರತ-ಪಾಕ್​​ ನಡುವೆ ಗುಂಡಿನ ಚಕಮಕಿ !
author img

By

Published : Nov 18, 2020, 1:16 PM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ್ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ರೇಂಜರ್ಸ್ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಗಡಿ ಹೊರಠಾಣೆ ಪ್ರದೇಶಗಳಾದ ಸತ್ಪಾಲ್, ಮಾನ್ಯಾರಿ, ಕರೋಲ್ ಕೃಷ್ಣ ಮತ್ತು ಗುರ್ಣಂನಲ್ಲಿ ಮಂಗಳವಾರ ರಾತ್ರಿ 9:10ಕ್ಕೆ ಭಾರತಯದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೂಡ ಪ್ರತಿದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಮುಂಜಾನೆ 4.30 ರವರೆಗೆ ಭಾರತ - ಪಾಕ್​​ ನಡುವೆ ಗುಂಡಿನ ಚಕಮಕಿ ಮುಂದುವರೆದಿತ್ತು. ಘಟನೆಯಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಗಡಿ ನಿವಾಸಿಗಳಲ್ಲಿ ಭೀತಿ ಯುಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.