ETV Bharat / bharat

ಐಎನ್‌ಎಕ್ಸ್ ಮೀಡಿಯಾ ಕೇಸ್: ಚಿದಂಬರಂಗೆ ಸುಪ್ರೀಂ ಜಾಮೀನು, ಇಡಿ ವಶದಲ್ಲಿ ಮುಂದುವರಿಕೆ

ಕಾಂಗ್ರೆಸ್ ಮುಖಂಡ ಹಾಗು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿ ಅವಧಿ ಅ.24ರಂದು ಮುಕ್ತಾಯವಾಗಲಿದೆ. ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಅವರನ್ನು ವಾರದ ಹಿಂದೆ ಇಡಿ ವಿಚಾರಣೆ ನಡೆಸಿ ನಂತರದಲ್ಲಿ ಬಂಧಿಸಿತ್ತು.

ಚಿದಂಬರಂ
author img

By

Published : Oct 22, 2019, 11:12 AM IST

Updated : Oct 22, 2019, 12:13 PM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಚಿದಂಬರಂ ಜಾರಿ ನಿರ್ದೇಶನಾಲಯ ಕಸ್ಟಡಿ ಅವಧಿ ಅ.24ರಂದು ಮುಕ್ತಾಯವಾಗಲಿದೆ. ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಅವರನ್ನು ವಾರದ ಹಿಂದೆ ಇಡಿ ವಿಚಾರಣೆ ನಡೆಸಿ ನಂತರ ಬಂಧಿಸಿತ್ತು.

  • Congress leader P Chidambaram is currently in the custody of Enforcement Directorate (ED) till October 24 in the INX Media case. https://t.co/A4eQIAhpwQ

    — ANI (@ANI) October 22, 2019 " class="align-text-top noRightClick twitterSection" data=" ">

ಐಎನ್​​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ದಾಖಲಿಸಿಕೊಂಡಿದ್ದ ಕೇಸ್​ನಲ್ಲಿ ಸದ್ಯ ಸರ್ವೋಚ್ಛ ನ್ಯಾಯಾಲಯ ಜಾಮೀನು ನೀಡಿದೆ.

ಬೇರಾವುದೇ ಪ್ರಕರಣದಲ್ಲಿ ಬಂಧಿಯಾಗಿಲ್ಲ ಎಂದಾದರೆ ಒಂದು ಲಕ್ಷ ರೂ ವೈಯಕ್ತಿಕ ಬಾಂಡ್ ನೀಡಿ, ವಿಚಾರಣೆಗೆ ಲಭ್ಯರಿದ್ದರೆ ಚಿದಂಬರಂ ಅವರನ್ನು ಬಿಡುಗಡೆ ಮಾಡಬಹುದು ಎಂದು ಕೋರ್ಟ್​ ಜಾಮೀನು ಆದೇಶದಲ್ಲಿ ಹೇಳಿದೆ. ಆದ್ರೆ ಇದೇ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಕೂಡಾ ತನಿಖೆ ನಡೆಸುತ್ತಿದ್ದು ಸದ್ಯಕ್ಕೆ 74ರ ಹರೆಯದ ಕೈ ಮುಖಂಡನಿಗೆ ಜೈಲಿನಿಂದ ಮುಕ್ತಿ ಸಿಗುವುದಿಲ್ಲ. ಇಡಿ ಅಧಿಕಾರಿಗಳು ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಿದ್ದಾರೆ.

  • Supreme Court says, P Chidambaram can be released provided he is not arrested in any other case and on the personal bond of Rs 1 lakh. He has to make himself available for interrogation.

Intro:Body:

ಚಿದಂಬರಂ ಜಾರಿ ನಿರ್ದೇಶನಾಲಯ ಕಸ್ಟಡಿ ಅವಧಿ ಅ.24ರಂದು ಮುಕ್ತಾಯವಾಗಲಿದೆ. ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಮಾಜಿ ವಿತ್ತ ಸಚಿವ ವಾರದ ಹಿಂದೆ ಇಡಿ ವಿಚಾರಣೆ ನಡೆಸಿ ನಂತರದಲ್ಲಿ ಬಂಧಿಸಿತ್ತು.

ಐಎನ್​​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಿಐ ದಾಖಲಿಸಿಕೊಂಡಿದ್ದ ಕೇಸ್​ನಲ್ಲಿ ಸದ್ಯ ಸರ್ವೋಚ್ಛ ನ್ಯಾಯಾಲಯ ಜಾಮೀನು ನೀಡಿದೆ.

ಒಂದು ಲಕ್ಷ ವೈಯಕ್ತಿಕ ಬಾಂಡ್ ನೀಡಿ, ವಿಚಾರಣೆಗೆ ಲಭ್ಯರಿದ್ದರೆ ಚಿದಂಬರಂ ಅವರನ್ನು ಬಿಡುಗಡೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್​ ಜಾಮೀನು ಆದೇಶದಲ್ಲಿ ಹೇಳಿದೆ. 

Conclusion:
Last Updated : Oct 22, 2019, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.