ETV Bharat / bharat

ಮುಂಬೈನ MTNL ಬಿಲ್ಡಿಂಗ್​ಗೆ ಬೆಂಕಿ... 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ!

ಮುಂಬೈನ ಬಾಂದ್ರಾದಲ್ಲಿರುವ ಎಟಿಎನ್​ಎ ಬಿಲ್ಡಿಂಗ್​ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಇದರಿಂದ ನೂರಾರು ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

author img

By

Published : Jul 22, 2019, 5:06 PM IST

ಮುಂಬೈನ MTNL ಬಿಲ್ಡಿಂಗ್​ಗೆ ಬೆಂಕಿ

ಮುಂಬೈ: ಇಲ್ಲಿನ ಬಾಂದ್ರಾದಲ್ಲಿರುವ MTNL ಬಿಲ್ಡಿಂಗ್​ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿರುವ ಪರಿಣಾಮ 100ಕ್ಕೂ ಹೆಚ್ಚು ಮಂದಿ ಬಿಲ್ಡಿಂಗ್​​ನಲ್ಲಿ ಸಿಲುಕಿರುವ ಘಟನೆ ನಡೆದಿದೆ.

ಮುಂಬೈನ MTNL ಬಿಲ್ಡಿಂಗ್​ಗೆ ಬೆಂಕಿ

ಬಿಲ್ಡಿಂಗ್​​ನ 3ನೇ ಹಾಗೂ 4ನೇ ಅಂತಸ್ತಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಈಗಾಗಲೇ ಸ್ಥಳಕ್ಕೆ 15 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನವಾಗಿವೆ. 9 ಅಂತಸ್ತಿ ಕಟ್ಟಡ ಇದಾಗಿದ್ದು, ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಬೆಂಕಿ ನಂದಿಸಲು ಇದೇ ಮೊದಲ ಬಾರಿಗೆ ರೊಬೋಟ್​ ಬಳಕೆ ಮಾಡಲಾಗುತ್ತಿದೆ.

ಬೆಂಕಿಯಲ್ಲಿ ಸಿಲುಕಿರುವ ಶೇ.15ರಷ್ಟು ಮಂದಿಯನ್ನು ಈಗಾಗಲೇ ರಕ್ಷಿಸಿರುವುದಾಗಿ ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.

Intro:Body:

ಮುಂಬೈನ MTNL ಬಿಲ್ಡಿಂಗ್​ಗೆ ಬೆಂಕಿ... 100ಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡಿರುವ ಶಂಕೆ! 

ಮುಂಬೈ: ಇಲ್ಲಿನ ಬಾಂದ್ರಾದಲ್ಲಿರುವ MTNL ಬಿಲ್ಡಿಂಗ್​ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿರುವ ಪರಿಣಾಮ 100ಕ್ಕೂ ಹೆಚ್ಚು ಮಂದಿ ಬಿಲ್ಡಿಂಗ್​​ನಲ್ಲಿ ಸಿಲುಕಿ ಹಾಕಿಕೊಂಡಿರುವ ಘಟನೆ ನಡೆದಿದೆ. 

ಬಿಲ್ಡಿಂಗ್​​ 3ನೇ ಹಾಗೂ 4ನೇ ಅಂತಸ್ತಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಈಗಾಗಲೇ ಸ್ಥಳಕ್ಕೆ 15 ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನವಾಗಿವೆ. 9 ಅಂತಸ್ತಿ ಕಟ್ಟಡ ಇದಾಗಿದ್ದು, ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಬೆಂಕಿ ನಂದಿಸಲು ಇದೇ ಮೊದಲ ಬಾರಿಗೆ ರೊಬೋಟ್​ ಬಳಕೆ ಮಾಡಲಾಗುತ್ತಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.