ETV Bharat / bharat

ಬಾಲಾಕೋಟ್​ ಉಗ್ರನೆಲೆ ಧ್ವಂಸಗೊಳಿಸಿದ ಮಿರಾಜ್ ಕೋಡ್ ಏನಾಗಿತ್ತು ಗೊತ್ತಾ?​ - ಆಪರೇಷನ್ ಬಂದರ್

ಬಾಲಾಕೋಟ್ ಮೇಲೆ ದಾಳಿ ನಡೆಸಲು ಭಾರತೀಯ ವಾಯುಸೇನೆ ಹನ್ನೆರಡು ಮಿರಾಜ್ 2000 ಯುದ್ಧವಿಮಾನವನ್ನು ಇಳಿಸಿತ್ತು. ಈ ಯುದ್ಧ ವಿಮಾನಗಳಿಗೆ 'ಸ್ಪೈಸ್'(Spice) ಎನ್ನುವ ಕೋಡ್ ನೀಡಲಾಗಿತ್ತು ಎಂದು ವಾಯುಸೇನೆ ಹೇಳಿಕೊಂಡಿದೆ.

ಬಾಲಾಕೋಟ್​ ಉಗ್ರನೆಲೆ
author img

By

Published : Oct 6, 2019, 12:45 PM IST

ನವದೆಹಲಿ: ಪುಲ್ವಾಮಾ ಉಗ್ರದಾಳಿಗೆ ಪ್ರತ್ಯುತ್ತರವಾಗಿ ಫೆ.26ರ ನಸುಕಿನ ಜಾವ ಬಾಲಾಕೋಟ್ ಉಗ್ರ ನೆಲೆಗಳ ಭಾರತ ನಡೆಸಿದ ವಾಯುದಾಳಿಗೆ 'ಆಪರೇಷನ್ ಬಂದರ್' ಎನ್ನುವ ಕೋಡ್​ವರ್ಡ್ ನೀಡಿತ್ತು ಎನ್ನುವುದು ಹಳೆಯ ಸುದ್ದಿ. ಬಾಲಾಕೋಟ್​ ಮೇಲೆ ದಾಳಿ ಮಾಡಿದ ಹನ್ನೆರಡು ಮಿರಾಜ್ 2000 ಯುದ್ಧವಿಮಾನದ ಕೋಡ್ ಏನಾಗಿತ್ತು ಎನ್ನುವುದು ಈಗ ರಿವೀಲ್ ಆಗಿದೆ.

ಬಾಲಕೋಟ್​ ವಾಯುದಾಳಿ ಕೋಡ್​ವರ್ಡ್​ ಬಹಿರಂಗ..!

ಬಾಲಾಕೋಟ್ ಮೇಲೆ ದಾಳಿ ನಡೆಸಲು ಭಾರತೀಯ ವಾಯುಸೇನೆ ಹನ್ನೆರಡು ಮಿರಾಜ್ 2000 ಯುದ್ಧವಿಮಾನವನ್ನು ಇಳಿಸಿತ್ತು. ಈ ಯುದ್ಧ ವಿಮಾನಗಳಿಗೆ 'ಸ್ಪೈಸ್'(Spice) ಎನ್ನುವ ಕೋಡ್ ನೀಡಲಾಗಿತ್ತು ಎಂದು ವಾಯುಸೇನೆ ಹೇಳಿಕೊಂಡಿದೆ.

ಯಾಕೆ 'ಸ್ಪೈಸ್' ಕೋಡ್...?

ಮಿರಾಜ್ 2000 ಯುದ್ಧವಿಮಾನ ಸ್ಪೈಸ್ ಬಾಂಬ್​ಗಳನ್ನು ತುಂಬಿಸಿಕೊಂಡು ಉಗ್ರನೆಲೆಗಳತ್ತ ಧಾವಿಸಿತ್ತು. ಈ ಸ್ಪೈಸ್ ಬಾಂಬ್​ಗಳು ವಿಶೇಷ ಸಾಮರ್ಥ್ಯ ಹೊಂದಿದೆ. 60ಕಿ.ಮೀ ದೂರದಲ್ಲಿರುವ ಗುರಿಯನ್ನು ಸುಲಭವಾಗಿ ಹೊಡೆಯಬಲ್ಲ ತಾಕತ್ತು ಈ ಸ್ಪೈಸ್ ಬಾಂಬ್ ಹೊಂದಿದೆ.

ದಾಳಿಗೂ ಮುನ್ನ ನಾವು ಸಾಕಷ್ಟು ಸಿಗರೇಟ್ ಸೇದಿದ್ದೆವು! ಬಾಲಾಕೋಟ್‌ ದಾಳಿಯ ರೋಚಕ ಕ್ಷಣಗಳು

ಬಾಲಾಕೋಟ್ ದಾಳಿಗೆ ಭಾರತೀಯ ವಾಯುಸೇನೆ ಬಳಕೆ ಮಾಡಿದ ಸ್ಪೈಸ್​ ಬಾಂಬ್ ಕೊಂಚ ಭಿನ್ನವಾಗಿದೆ. ಈ ಬಾಂಬ್​ಗಳು ನಿರ್ದಿಷ್ಟ ಜಾಗದ ಕಟ್ಟಡಗಳನ್ನು ಧ್ವಂಸ ಮಾಡುವುದಿಲ್ಲ, ಬದಲಾಗಿ ಆ ಕಟ್ಟಡದಲ್ಲಿ ದೊಡ್ಡ ತೂತುಗಳಿಗೆ ಕಾರಣವಾಗುತ್ತದೆ. ಜೊತೆಗೆ ಆ ಕಟ್ಟಡದಲ್ಲಿರುವ ಜನರು ಸಾವನ್ನಪ್ಪುತ್ತಾರೆ.

Intro:Body:

ಮಿರಾಜ್ 2000 ಯುದ್ಧವಿಮಾನ ಸ್ಪೈಸ್ ಬಾಂಬ್​ಗಳನ್ನು ತುಂಬಿಸಿಕೊಂಡು ಉಗ್ರನೆಲೆಗಳತ್ತ ಧಾವಿಸಿತ್ತು. ಈ ಸ್ಪೈಸ್ ಬಾಂಬ್​ಗಳು ವಿಶೇಷ ಸಾಮರ್ಥ್ಯ ಹೊಂದಿದೆ. 60ಕಿ.ಮೀ ದೂರದಲ್ಲಿರುವ ಗುರಿಯನ್ನು ಸುಲಭವಾಗಿ ಹೊಡೆಯಲಬಲ್ಲ ತಾಕತ್ತು ಈ ಸ್ಪೈಸ್ ಬಾಂಬ್ ಹೊಂದಿದೆ.

ಬಾಲಾಕೋಟ್ ದಾಳಿಗೆ ಭಾರತೀಯ ವಾಯುಸೇನೆ ಬಳಕೆ ಮಾಡಿದ ಸ್ಪೈಸ್​ ಬಾಂಬ್ ಕೊಂಚ ಭಿನ್ನತೆ ಹೊಂದಿದೆ. ಈ ಬಾಂಬ್​ಗಳು ನಿರ್ದಷ್ಟ ಜಾಗದ ಕಟ್ಟಡಗಳನ್ನು ಧ್ವಂಸ ಮಾಡುವುದಿಲ್ಲ, ಬದಲಾಗಿ ಆ ಕಟ್ಟಡದಲ್ಲಿ ದೊಡ್ಡ ತೂತುಗಳಿಗೆ ಕಾರಣವಾಗುತ್ತದೆ. ಜೊತೆಗೆ ಆ ಕಟ್ಟಡದಲ್ಲಿರುವ ಜನರು ಸಾವನ್ನಪ್ಪುತ್ತಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.