ETV Bharat / bharat

ಈರುಳ್ಳಿ ಬೆಲೆ ಏರಿಕೆ.. ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು! - ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್

ಈರುಳ್ಳಿ ಬೆಲೆ ಏರಿಕೆಯಾದ ಪರಿಣಾಮ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸೆಕ್ಷನ್ 420, 506, 379 ಅಡಿಯಲ್ಲಿ ದೂರು ದಾಖಲಾಗಿದೆ.

ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್,Case filed against Union Minister Ram Vilas Paswan
ರಾಮ್ ವಿಲಾಸ್ ಪಾಸ್ವಾನ್
author img

By

Published : Dec 7, 2019, 11:01 PM IST

ಮುಜಾಫರ್​ಪುರ್(ಬಿಹಾರ): ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾದ ಪರಿಣಾಮ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಸ್ವಾನ್​ ವಿರುದ್ಧ ಮುಜಫರ್​ಪುರ್ ಸಿವಿಲ್ ಕೋರ್ಟ್​ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

  • Bihar: Complaint registered against Union Consumer Affairs, Food & Public Distribution Minister Ram Vilas Paswan at Court of Muzaffarpur Chief Judicial Magistrate (CJM) over 'rising prices of onions'. (File pic) pic.twitter.com/QevBCE8kAA

    — ANI (@ANI) December 7, 2019 " class="align-text-top noRightClick twitterSection" data=" ">

ಸಾಮಾಜಿಕ ಕಾರ್ಯಕರ್ತ ಎಂ.ರಾಜು ನಾಯ್ಯರ್ ಎಂಬುವವರು ಮುಜಫರ್​ಪುರ್ ಸಿವಿಲ್ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದು ಇದೇ ಡಿಸೆಂಬರ್ 12ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಚಿವರಾಗಿದ್ದರೂ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಲ್ಲಿ ಪಾಸ್ವಾನ್ ವಿಫಲರಾಗಿದ್ದಾರೆ. ಬ್ಲಾಕ್ ಮಾರ್ಕೆಟ್​ನಿಂದಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ ಎಂದು ಪಾಸ್ವಾನ್ ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಕ್ಷನ್ 420, 506, 379 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.