ಶ್ರೀನಗರ: ಕಣಿವೆ ರಾಜ್ಯದಲ್ಲಿ ತಡರಾತ್ರಿ ಎನ್ಕೌಂಟರ್ ನಡೆದಿದ್ದು, ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಎರಡರಿಂದ ಮೂರು ಉಗ್ರರು ಸೇನೆ ಜೊತೆಗೆ ಗುಂಡಿನ ಕಾಳಗ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಸೇನೆ ಸದೆ ಬಡಿಯುವಲ್ಲಿ ಸಫಲವಾಗಿದೆ.
-
#UPDATE Baramulla encounter: One Special Police Officer (SPO) lost his life in the encounter, one terrorist has been gunned down. The encounter has concluded. #JammuAndKashmir https://t.co/SzhyNCvob1
— ANI (@ANI) August 21, 2019 " class="align-text-top noRightClick twitterSection" data="
">#UPDATE Baramulla encounter: One Special Police Officer (SPO) lost his life in the encounter, one terrorist has been gunned down. The encounter has concluded. #JammuAndKashmir https://t.co/SzhyNCvob1
— ANI (@ANI) August 21, 2019#UPDATE Baramulla encounter: One Special Police Officer (SPO) lost his life in the encounter, one terrorist has been gunned down. The encounter has concluded. #JammuAndKashmir https://t.co/SzhyNCvob1
— ANI (@ANI) August 21, 2019
ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಜಮ್ಮು - ಕಾಶ್ಮೀರದ ಪೊಲೀಸ್ ಇಲಾಖೆ ಸಹ ಕಾರ್ಯಾಚರಣೆಯಲ್ಲಿ ಸಾಥ್ ನೀಡಿತ್ತು. ಇದೇ ವೇಳೆ, ಓರ್ವ ಪೊಲೀಸ್ ಅಧಿಕಾರಿ ಪ್ರಾಣತ್ಯಾಗ ಮಾಡಿದ್ದಾರೆ.