ಪಾಲ್ಗರ್: ಕೇವಲ 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪವಾಗಿದೆ. ಈ ಘಟನೆಯಿಂದಾಗಿ ಒಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಮಧ್ಯರಾತ್ರಿ 1.03 ಗಂಟೆಗೆ ಭೂಕಂಪನ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8 ರಷ್ಟು ದಾಖಲಾಗಿದೆ ಎಂದು ಹೇಳಲಾಗಿದೆ. ಬಳಿಕ 1.15 ಗಂಟೆಯವರೆಗೆ 3.6, 2.9, 2.8 ತೀವ್ರತೆಯ ಭೂ ಕಂಪನ ಮೂರು ಬಾರಿ ಆಗಿದೆ.
12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ ನಿನ್ನೆ ರಾತ್ರಿಯಿಂದ ಪಾಲ್ಗರ್ನಲ್ಲಿ ವರುಣ ಆರ್ಭಟ ಮುಂದುವರಿದಿದೆ. 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ ಆಗಿರುವುದರಿಂದ ಕಟ್ಟಡ, ಗೋಡೆ ಕುಸಿತ ಸಂಭವಿಸಿದೆ. ಗೋಡೆ ಕುಸಿತದಿಂದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಭೂಕಂಪನ ಮತ್ತು ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಭಯ-ಭೀತರಾಗಿದ್ದಾರೆ.
Intro:Body:
12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ... ಮುಂದುವರಿದ ವರುಣನ ಆರ್ಭಟಕ್ಕೆ ಸಾವು-ನೋವು!
kannada newspaper, etv bharat, killed, 4 earthquakes hit, Maharashtra, Palghar, 12 minutes, 12 ನಿಮಿಷ, ನಾಲ್ಕು ಬಾರಿ, ಭೂಕಂಪನ, ವರುಣನ ಆರ್ಭಟ, ಸಾವು, ನೋವು,
1 killed as 4 earthquakes hit Maharashtra’s Palghar in 12 minutes
ಕೇವಲ 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನವಾಗಿದೆ. ಈ ಘಟನೆಯಿಂದ ಓರ್ವ ಸಾವನ್ನಪ್ಪಿದ್ದು, ಜನ ಭಯ-ಭೀತರಾಗಿದ್ದಾರೆ.
ಪಾಲ್ಗರ್: ಕೇವಲ 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪವಾಗಿದೆ. ಈ ಘಟನೆಯಿಂದಾಗಿ ಓರ್ವ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಮಧ್ಯರಾತ್ರಿ 1.03 ಗಂಟೆಗೆ ಭೂಕಂಪನ ಸಂಭವಿಸಿದೆ. ಇದರ ತೀವ್ರತೆ 3.8 ಎಂದು ಹೇಳಲಾಗಿದೆ. ಬಳಿಕ 1.15 ಗಂಟೆಯವರೆಗೆ 3.6, 2.9, 2.8 ತೀವ್ರತೆಯ ಮೂರು ಬಾರಿ ಭೂಕಂಪಿಸಿದೆ.
ನಿನ್ನೆ ರಾತ್ರಿಯಿಂದ ಪಾಲ್ಕರ್ನಲ್ಲಿ ವರುಣ ಆರ್ಭಟ ಮುಂದುವರಿದಿದೆ. 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನವಾಗಿರುವುದರಿಂದ ಕಟ್ಟಡ, ಗೋಡೆ ಕುಸಿತ ಸಂಭವಿಸಿದೆ. ಗೋಡೆ ಕುಸಿತದಿಂದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಭೂಕಂಪನ ಮತ್ತು ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಭಯ-ಭೀತರಾಗಿದ್ದಾರೆ.
ముంబయి: మహారాష్ట్రలోని పాల్ఘర్ జిల్లా ప్రజలను వరుస భూకంపాలు వణికించాయి. బుధవారం అర్ధరాత్రి సమయంలో కేవలం 12 నిమిషాల వ్యవధిలో నాలుగు సార్లు భూమి కంపించింది. తొలుత అర్ధరాత్రి 1.03 గంటలకు భూకంపం సంభవించింది. భూకంపలేఖినిపై దీని తీవ్రత 3.8గా నమోదైంది. ఆ తర్వాత 1.15 గంటల వరకు 3.6, 2.9, 2.8 తీవ్రతతో మూడు సార్లు భూమి కంపించింది.
జిల్లాలోని దహను కేంద్రంగా ఈ భూకంపాలు సంభవించాయి. వెనువెంటనే భూమి కంపించడంతో ప్రజలు భయభ్రాంతులకు గురయ్యారు. మరోవైపు పాల్ఘర్లో నిన్న రాత్రి నుంచి భారీ వర్షం కురుస్తుండటంతో ప్రజలు ఇళ్ల నుంచి బయటకు రాలేకపోయారు. కాగా, భూకంప తీవ్రతకు దహను ప్రాంతంలో ఓ ఇంటి గోడ కూలిపోయింది. ఈ ఘటనలో ఓ 55ఏళ్ల వ్యక్తి ప్రాణాలు కోల్పోయారు.
Conclusion: