ETV Bharat / bharat

ಶಂಕಿತ ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ! - ಶಂಕಿತ ಕೊರೊನಾ ಸುದ್ದಿ

corona
ಕೊರೊನಾ
author img

By

Published : Mar 16, 2020, 7:40 AM IST

Updated : Mar 16, 2020, 9:41 AM IST

07:30 March 16

ಶಂಕಿತ ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ!

ಕೊಲ್ಲಾಪುರ್​(ಮಹಾರಾಷ್ಟ್ರ): ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಂಕಿತ ಕೊರೊನಾದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಲ್ಲಿನ ಪ್ರಮೀಳ ರಾಜೆ ಆಸ್ಪತ್ರೆಯ ವಿಶೇಷ ವಾರ್ಡ್​ನಲ್ಲಿ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಸ್ಯಾಂಪಲ್​ ವರದಿ ಇನ್ನೆರಡು ದಿನಗಳ ಬಳಿಕ ಬರಬೇಕಿದೆ. 

ಮೃತ ವ್ಯಕ್ತಿಗೆ 68 ವರ್ಷ ವಯಸ್ಸಾಗಿದ್ದು, ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ. ಹರಿಯಾಣ, ದೆಹಲಿ, ಮುಂಬೈ ಹಾಗೂ ಪುಣೆ ನಗರಗಳಿಗೆ ಭೇಟಿ ನೀಡಿ ಕೊಲ್ಲಾಪುರಕ್ಕೆ ಬಂದಿದ್ದರಂತೆ.

Last Updated : Mar 16, 2020, 9:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.