ETV Bharat / bharat

ರಾಮಮಂದಿರಕ್ಕೆ ಇಂದು ಶಿಲಾನ್ಯಾಸ: ಉಜ್ಜೈನಿ​ಯಲ್ಲಿ 1100 ದೀಪಗಳಿಂದ ವಿಶೇಷ ಪೂಜೆ - 11 hundred lamps in Nandihala of Mahakal temple

ಮಧ್ಯಾಹ್ನ 12 ಗಂಟೆ ವೇಳೆಗೆ ಅಯೋಧ್ಯಾದಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ನಿಮಿತ್ತ ಮಹಾಕಾಲ ದೇವಾಲಯದಲ್ಲಿ ದೀಪವನ್ನ ಹಚ್ಚಿ ಸಂಭ್ರಮಿಸಲಾಯಿತು.

ಉಜ್ಜೈನ್​ಯಲ್ಲಿ 1100 ದೀಪಗಳಿಂದ ವಿಶೇಷ ಪೂಜೆ
ಉಜ್ಜೈನ್​ಯಲ್ಲಿ 1100 ದೀಪಗಳಿಂದ ವಿಶೇಷ ಪೂಜೆ
author img

By

Published : Aug 5, 2020, 7:36 AM IST

ಉಜ್ಜೈನ್​( ಮಧ್ಯಪ್ರದೇಶ) : ಅಯೋಧ್ಯಾದಲ್ಲಿ ಇಂದು ನಡೆಯಲಿರುವ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಜೈನಿಯ ಮಹಾಕಾಲ ದೇವಾಲಯದ ನಂದಿಹಾಲ್‌ನಲ್ಲಿ ಸಾವಿರದ ನೂರು ದೀಪಗಳನ್ನು ಬೆಳಗಿಸುವ ಮೂಲಕ ಶುಭ ಕೋರಲಾಯಿತು.

ಉಜ್ಜೈನ್​ದ ಮಹಾಕಾಲ ದೇವಸ್ಥಾನದಲ್ಲಿ ಆರತಿ ಬೆಳೆಗಿದರು. ಈ ಸಮಯದಲ್ಲಿ, ಪುರೋಹಿತರು ನಂದಿಹಾಲ್ ಮತ್ತು ಮುಖ್ಯ ದ್ವಾರದಲ್ಲಿ ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಅಯೋಧ್ಯಾದಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ನಿಮಿತ್ತ ಮಹಾಕಾಲ ದೇವಾಲಯದಲ್ಲಿ ದೀಪವನ್ನ ಹಚ್ಚಿ ಸಂಭ್ರಮಿಸಲಾಯಿತು.

ಉಜ್ಜೈನ್​( ಮಧ್ಯಪ್ರದೇಶ) : ಅಯೋಧ್ಯಾದಲ್ಲಿ ಇಂದು ನಡೆಯಲಿರುವ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಜೈನಿಯ ಮಹಾಕಾಲ ದೇವಾಲಯದ ನಂದಿಹಾಲ್‌ನಲ್ಲಿ ಸಾವಿರದ ನೂರು ದೀಪಗಳನ್ನು ಬೆಳಗಿಸುವ ಮೂಲಕ ಶುಭ ಕೋರಲಾಯಿತು.

ಉಜ್ಜೈನ್​ದ ಮಹಾಕಾಲ ದೇವಸ್ಥಾನದಲ್ಲಿ ಆರತಿ ಬೆಳೆಗಿದರು. ಈ ಸಮಯದಲ್ಲಿ, ಪುರೋಹಿತರು ನಂದಿಹಾಲ್ ಮತ್ತು ಮುಖ್ಯ ದ್ವಾರದಲ್ಲಿ ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಅಯೋಧ್ಯಾದಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ನಿಮಿತ್ತ ಮಹಾಕಾಲ ದೇವಾಲಯದಲ್ಲಿ ದೀಪವನ್ನ ಹಚ್ಚಿ ಸಂಭ್ರಮಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.