ETV Bharat / bharat

ಮಹಾನದಿಯಲ್ಲಿ ಮುಳುಗಿದ್ದ 500 ವರ್ಷದ ಹಳೆಯ ದೇವಾಲಯ ಪತ್ತೆ - ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಭಾರತೀಯ ರಾಷ್ಟ್ರೀಯ ಟ್ರಸ್ಟ್‌ನ ಅನಿಲ್ ಕುಮಾರ್ ಧೀರ್

ಸುಮಾರು 150 ವರ್ಷಗಳ ಹಿಂದೆ ಮಹಾನದಿ ಪ್ರವಾಹದಲ್ಲಿ ಮುಳುಗಿ ಹೋಗಿದ್ದ, 500 ವರ್ಷಗಳ ಹಳೆಯದಾದ ಗೋಪಿನಾಥ್​ ದೇವಾಲಯ ಇದೀಗ ನದಿಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ.

ಗೋಪಿನಾಥ್​ ದೇವಾಲಯ
ಗೋಪಿನಾಥ್​ ದೇವಾಲಯ
author img

By

Published : Jun 17, 2020, 10:44 AM IST

ಒಡಿಶಾ: ಪದ್ಮಾವತಿ ಗ್ರಾಮದಲ್ಲಿರುವ ಸುಮಾರು 500 ವರ್ಷಗಳ ಹಳೆಯದಾದ ಗೋಪಿನಾಥ್​ ದೇವಾಲಯ ಮಹಾನದಿ ಪ್ರವಾಹದಲ್ಲಿ ಮುಳುಗಿ ಹೋಗಿತ್ತು. ಇದೀಗ ಈ ದೇವಾಲಯ ನದಿಯಲ್ಲಿ ಕಾಣುತ್ತಿದೆ.

ಸುಮಾರು 150 ವರ್ಷಗಳ ಹಿಂದೆ ಮಹಾನದಿ ಪ್ರವಾಹ ಬಂದಾಗ, ಈ ದೇವಾಲಯ ಮತ್ತು ಗ್ರಾಮಗಳು ನದಿಯಲ್ಲಿ ಮುಳುಗಿದ್ದವು ಎಂದು ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಭಾರತೀಯ ರಾಷ್ಟ್ರೀಯ ಟ್ರಸ್ಟ್‌ನ ಅನಿಲ್ ಕುಮಾರ್ ಧೀರ್ ಹೇಳುತ್ತಾರೆ.

  • Odisha:An ancient temple in Nayagarh,that was submerged in Mahanadi river has resurfaced.A Dhir of Indian National Trust for Art&Cultural Heritage says,"It's around 500 yrs old.We'll write to ASI for its restoration,we've technology by which we can relocate the structure".(16.06) pic.twitter.com/EqAmYOVyjW

    — ANI (@ANI) June 16, 2020 " class="align-text-top noRightClick twitterSection" data=" ">

ಸುಮಾರು 12 ವರ್ಷಗಳಿಂದ ದೇವಾಲಯದ ಅವಶೇಷಗಳು ಪತ್ತೆಯಾಗುತ್ತಿದ್ದವು. 7 ದಿನದಿಂದ ಸಂಶೋಧಕರು ಇಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಈ ದೇವಾಲಯವೂ 55 - 60 ಅಡಿ ಎತ್ತರವಿದ್ದು, ಕೇವಲ 8 ಅಡಿ ನೀರಿದೆ. ಈಗ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ದೇವಾಲಯ ಕಾಣುತ್ತಿದೆ ಎಂದು ಅನಿಲ್ ಕುಮಾರ್ ಧೀರ್ ಹೇಳಿದ್ದಾರೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.