ಹೈದರಾಬಾದ್ (ತೆಲಂಗಾಣ): ಖ್ಯಾತ ಉರ್ದು ಲೇಖಕ ಮುಜ್ತಾಬಾ ಹುಸೇನ್ ಅವರು ಹೃದಯಾಘಾತದಿಂದ ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ.
-
Noted Urdu writer Mujtaba Hussain passed away in Hyderabad today after suffering a cardiac arrest. pic.twitter.com/Zamtw8CBH9
— ANI (@ANI) May 27, 2020 " class="align-text-top noRightClick twitterSection" data="
">Noted Urdu writer Mujtaba Hussain passed away in Hyderabad today after suffering a cardiac arrest. pic.twitter.com/Zamtw8CBH9
— ANI (@ANI) May 27, 2020Noted Urdu writer Mujtaba Hussain passed away in Hyderabad today after suffering a cardiac arrest. pic.twitter.com/Zamtw8CBH9
— ANI (@ANI) May 27, 2020
ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ, ದಿವಂಗತ ಮುಜ್ತಾಬಾ ಹುಸೇನ್ ಅವರ ಪುತ್ರ ಹಾಡಿ ಹುಸೇನ್ "ನನ್ನ ತಂದೆ ಹೃದಯಘಾತದಿಂದ ಇಂದು ಬೆಳಗ್ಗೆ 8:45 ಕ್ಕೆ ನಿಧನರಾದರು" ಎಂದು ತಿಳಿಸಿದ್ದಾರೆ.
ಮುಜ್ತಾಬಾ ಹುಸೇನ್ ಅವರು ಉರ್ದು ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಹಾಸ್ಯಮಯ ಬರಹ ಹಾಗೂ ಅಂಕಣಗಳಿಗೆ ಹೆಸರುವಾಸಿಯಾಗಿದ್ದರು. ಅವರಿಗೆ 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 2019ರಲ್ಲಿ ದೇಶಾದ್ಯಂತ ದ್ವೇಷದ ವಾತಾವರಣ ಹಬ್ಬುತ್ತಿದೆ ಎಂದು ಆರೋಪಿಸಿ ತಮಗೆ ನೀಡಿದ ಪ್ರಶಸ್ತಿಯನ್ನು ಹಿಂದುರುಗಿಸಲು ನಿರ್ಧರಿಸಿದ್ದರು.