ETV Bharat / bharat

2 ವರ್ಷವಾದ್ರೂ ಆಗದ ಫಸ್ಟ್​ನೈಟ್... ಗಂಡನ ವಿರುದ್ಧ ತಿರುಗಿ ಬಿದ್ದ ಹೆಂಡ್ತಿ!

ಮದುವೆಯಾಗಿ ಆ ಜೋಡಿಗೆ ಎರಡು ವರ್ಷ ಕಳೆದಿದೆ. ಆದ್ರೆ, ಆ ಜೋಡಿ ಎಂದೂ ಮೊದಲ ರಾತ್ರಿ ನಡದೇ ಇಲ್ಲ. ಇದರಿಂದ ಬೇಸತ್ತ ಆ ಮಹಿಳೆ ಗಂಡ ಮತ್ತು ಗಂಡನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 31, 2019, 12:36 PM IST

ಕೃಷ್ಣಾ: ಮದುವೆಯಾಗಿ ಎರಡು ವರ್ಷವಾದ್ರೂ ನಡೆಯದ ಫಸ್ಟ್​ನೈಟ್​ನಿಂದಾಗಿ ಮಹಿಳೆಯೊಬ್ಬಳು ಬೇಸತ್ತು ಗಂಡನ ವಿರುದ್ಧ ದೂರು ನೀಡಿರುವ ಘಟನೆ ಕೃಷ್ಣಾ ಜಿಲ್ಲೆಯ ಪೆನಮಲೂರಿನಲ್ಲಿ ನಡೆದಿದೆ.

ಸಂಸಾರಕ್ಕೆ ಕೆಲಸಕ್ಕೆ ಬಾರದ ವಿಷಯವನ್ನು ಮುಚ್ಚಿ ಆ ವ್ಯಕ್ತಿ ಜೊತೆಗೆ 2016ರಲ್ಲಿ ಮಹಿಳೆಯೊಬ್ಬಳು ಮದುವೆ ಮಾಡಿಸಿದ್ದಳು. ಆ ಸಮಯದಲ್ಲಿ ವರದಕ್ಷಿಣೆ ಅಂತಾ ಗಂಡನ ಕುಟುಂಬಸ್ಥರಿಗೆ 10 ಲಕ್ಷದ ಜೊತೆ ಬಂಗಾರವನ್ನೂ ಹೆಣ್ಣಿನ ಕಡೆಯವರು ಕೊಟ್ಟಿದ್ದರು.

ಗಂಡ ಯಾವುದೋ ಕಾರಣ ಹೇಳಿ ಫಸ್ಟ್​ನೈಟ್ ಮುಂದಕ್ಕೆ ಹಾಕುತ್ತಿದ್ದ. ಎರಡು ವರ್ಷವಾದ್ರೂ ಫಸ್ಟ್​ನೈಟ್​ ಮುಂದಕ್ಕೆ ಹೋಗುತ್ತಲೇ ಇತ್ತು. ಇದರಿಂದ ಬೇಸತ್ತ ಹೆಂಡ್ತಿ ಗಂಡನಿಗೆ ಕೋಪದಿಂದ ಕೇಳಿದಾಗ ಅಸಲಿ ಸಂಗತಿ ಹೊರ ಬಂದಿದೆ.

ಹೌದು, ನಾನು ಸಂಸಾರಕ್ಕೆ ಉಪಯೋಗಕ್ಕೆ ಬಾರದ ವ್ಯಕ್ತಿ. ಇದಕ್ಕೆ ಚಿಕಿತ್ಸೆ ಪಡಿಯುತ್ತಿದ್ದೇನೆ ಎಂದು ಆತ ಹೆಂಡ್ತಿಗೆ ಹೇಳಿದ್ದಾನೆ. ಈ ವಿಷಯದ ಬಗ್ಗೆ ಮಾವ, ಅತ್ತೆಗೆ ಪ್ರಶ್ನಿಸಿದಾಗ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇನ್ನಷ್ಟು ವರದಕ್ಷಿಣೆ ನೀಡುವಂತೆ ಪೀಡಿಸಲು ಆರಂಭಿಸಿದ್ದರು. ಇದರಿಂದ ಬೇಸತ್ತು ಮಹಿಳೆ ಪೆನಮಲೂರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

No First night: She complent on her husband in Andhra!  

2 ವರ್ಷವಾದ್ರೂ ಆಗದ ಫಸ್ಟ್​ನೈಟ್... ಗಂಡನ ವಿರುದ್ಧ ತಿರುಗಿ ಬಿದ್ದ ಹೆಂಡ್ತಿ! 

penamaluru news, krishna district news, First night news, crime news,  She complent on her husband, ಪೆನಮಲೂರು ಸುದ್ದಿ, ಕೃಷ್ಣಾ ಜಿಲ್ಲಾ ಸುದ್ದಿ, ಗಂಡನ ವಿರುದ್ಧ ಹೆಂಡ್ತಿ ದೂರು, 

ಮದುವೆಯಾಗಿ ಆ ಜೋಡಿಗೆ ಎರಡು ವರ್ಷ ಕಳೆದಿದೆ. ಆದ್ರೆ ಆ ಜೋಡಿ ಎಂದೂ ಮೊದಲ ರಾತ್ರಿ ನಡದೇ ಇಲ್ಲ. ಇದರಿಂದ ಬೇಸತ್ತ ಆ ಮಹಿಳೆ ಗಂಡ ಮತ್ತು ಗಂಡನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. 

ಕೃಷ್ಣಾ: ಮದುವೆಯಾಗಿ ಎರಡು ವರ್ಷವಾದ್ರೂ ನಡೆಯದ ಫಸ್ಟ್​ನೈಟ್​ನಿಂದಾಗಿ ಮಹಿಳೆಯೊಬ್ಬಳು ಬೇಸತ್ತು ಗಂಡನ ವಿರುದ್ಧ ದೂರು ನೀಡಿರುವ ಘಟನೆ ಕೃಷ್ಣಾ ಜಿಲ್ಲೆಯ ಪೆನಮಲೂರಿನಲ್ಲಿ ನಡೆದಿದೆ. 

ಸಂಸಾರಕ್ಕೆ ಕೆಲಸಕ್ಕೆ ಬಾರದ ವಿಷಯವನ್ನು ಮುಚ್ಚಿ ಆ ವ್ಯಕ್ತಿ ಜೊತೆಗೆ 2016ರಲ್ಲಿ ಮಹಿಳೆಯೊಬ್ಬಳು ಮದುವೆ ಮಾಡಿಯಾಗಿದ್ದಳು. ಆ ಸಮಯದಲ್ಲಿ ವರದಕ್ಷಿಣೆ ಅಂತಾ ಗಂಡನ ಕುಟುಂಬಸ್ಥರಿಗೆ 10 ಲಕ್ಷದ ಜೊತೆ ಬಂಗಾರವನ್ನು ಹೆಣ್ಣಿನ ಕಡೆಯವರು ಕೊಟ್ಟಿದ್ದರು. 

ಗಂಡ ಯಾವುದೋ ಕಾರಣ ಹೇಳಿ ಫಸ್ಟ್​ನೈಟ್​ನ್ನು ಮುಂದಕ್ಕೆ ಹಾಕುತ್ತಿದ್ದನು. ಎರಡು ವರ್ಷವಾದ್ರೂ ಫಸ್ಟ್​ನೈಟ್​ ಮುಂದಕ್ಕೆ ಹೋಗುತ್ತಿತ್ತು. ಇದರಿಂದ ಬೇಸತ್ತ ಹೆಂಡ್ತಿ ಗಂಡನಿಗೆ ಕೋಪದಿಂದ ಕೇಳಿದಾಗ ಅಸಲಿ ಸಂಗತಿ ಹೊರ ಬಂದಿದೆ. 

ಹೌದು, ನಾನು ಸಂಸಾರಕ್ಕೆ ಉಪಯೋಗ ಬಾರದ ವ್ಯಕ್ತಿ. ಇದಕ್ಕೆ ಚಿಕಿತ್ಸೆ ಪಡಿಯುತ್ತಿದ್ದೇನೆ ಎಂದು ಆತ ಹೆಂಡ್ತಿಗೆ ಹೇಳಿದ್ದಾನೆ. ಈ ವಿಷಯದ ಬಗ್ಗೆ ಮಾವ, ಅತ್ತೆಗೆ ಪ್ರಶ್ನಿಸಿದಾಗ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇನ್ನಷ್ಟು ವರದಕ್ಷಿಣೆ ನೀಡುವಂತೆ ಪೀಡಿಸಲು ಆರಂಭಿಸಿದ್ದರು. ಇದರಿಂದ ಬೇಸತ್ತು ಮಹಿಳೆ ಪೆನಮಲೂರು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

పెనమలూరు, న్యూస్‌టుడే: సంసారానికి పనికి రాడన్న విషయాన్ని దాచి పెట్టి వివాహం చేసుకోవడంతో పాటు వేధింపులకు పాల్పడుతున్న భర్త, బంధువులపై పెనమలూరు పోలీసులు కేసు నమోదు చేశారు. పోలీసులు తెలిపిన వివరాల ప్రకారం.. తాడిగడపకు చెందిన అతడికి 2016లో వివాహం జరిగింది. ఆ సమయంలో భార్య రూ.10 లక్షల కట్నంతో పాటు బంగారం, ఆడపడుచు లాంఛనాలు ఇచ్చింది. వివాహం జరిగిన అనంతరం మొదటి రాత్రి భర్త ఏదో ఒకసాకు చెబుతూ ఎప్పటికప్పుడు వాయిదాలు వేస్తూ వస్తున్నాడు. కొన్నాళ్ల తర్వాత భార్య నిలదీయగా తాను సంసారానికి పనికి రానని ఆసుపత్రిలో చికిత్స పొందుతున్నానంటూ తెలిపాడు. దీనిపై ఆమె అత్తమామలను ప్రశ్నించగా అప్పటి నుంచి వారు ఈమెను వేధించడం మొదలు పెట్టారు. ఇంకా కట్నం తెస్తేనే ఇంట్లో ఉండనిస్తామంటూ బెదిరించడంతో ఈమె పెనమలూరు పోలీసులకు ఫిర్యాదు చేసింది. పోలీసులు ఆమె భర్త, అత్త, మామ, ఆడపడుచులపై కేసు నమోదు చేసి దర్యాప్తు చేస్తున్నారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.